ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿ. ಶ್ರೀರಾಮುಲು ಪರ ಮುಖಂಡರಿಂದ ಪ್ರಚಾರ

Rashmi Kasaragodu
Updated On : 8 Apr 2014, 12:25 pm

ಬಳ್ಳಾರಿ: ತಾಲೂಕಿನ ಪರಮದೇವನಹಳ್ಳಿ ಗ್ರಾಮದಲ್ಲಿ ಬಿಜೆಪಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಪಕ್ಷದ ಮುಖಂಡರು ಭಾನುವಾರ ಮನೆ ಮನೆಗೆ ತೆರಳಿ ಮತ ಯಾಚನೆ ನಡೆಸಲಾಯಿತು.
ಬಿಜೆಪಿಯ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷ ಜಿ. ಶಿವರೆಡ್ಡಿ, ಜಿಪಂ ಸದಸ್ಯ ರಾಮುಡು, ಪ್ರಕಾಶ ಹಾಗೂ ಗ್ರಾಮದ ಮುಖಂಡರು ಮನೆ ಮನೆಗೆ ತೆರಳಿ ಬಿ. ಶ್ರೀರಾಮುಲುಗೆ ಮತನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಬೇರರೆಡ್ಡಿ, ಸತ್ಯನಾರಾಯಣ ರೆಡ್ಡಿ, ಗೂಳನಗೌಡ, ಸಣ್ಣ ಹನುಮಂತಪ್ಪ, ಅಂಗಡಿ ಲಿಂಗಪ್ಪ, ಜಿನ್ನ ಎರ್ರಿಬಸಪ್ಪ, ರಾಮಣ್ಣ, ವೆಂಕಟೇಶ, ಜಗನ್ನಾಥ, ಮಲ್ಲೇಶರೆಡ್ಡಿ, ಕಿಶೋರ್ರೆಡ್ಡಿ, ಬಸವರಾಜ, ವೆಂಕಟೇಶ, ಭೈರಪ್ಪ, ಪುರುಷೋತ್ತಮ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement