ಧ್ವಜಾರೋಹಣ
ಕಂಪ್ಲಿ: ಜಿಲ್ಲೆಯ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣವನ್ನು ಪರನಾರಿ ಸಹೋದರ, ಶ್ರೀಗಂಡುಗಲಿ ಕುಮಾರರಾಮ ಮಹಾಮಂಟಪದ ಎಂ.ಪಿ. ಪ್ರಕಾಶ್ ವೇದಿಕೆ ಮುಂಭಾಗದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಪರಿಷತ್ ಧ್ವಜಾರೋಹಣವನ್ನು ಕಸಾಪ ಬಳ್ಳಾರಿ ಜಿಲ್ಲಾ ಸಮಿತಿ ಅಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ ನೆರವೇರಿಸಿದರು.
ವೇದಿಕೆ ಸಮಿತಿ ಅಧ್ಯಕ್ಷ ಬಿ. ಸಿದ್ದಪ್ಪ, ಕಸಾಪದ ಅಗಳಿ ಪಂಪಾಪತಿ, ವಿ. ವಿದ್ಯಾಧರ, ಶಿವಾನಂದ, ಎಸ್.ಎಂ. ನಾಗರಾಜ ಸ್ವಾಮಿ, ಪುರಸಭೆ ಭಟ್ಟ ಪ್ರಸಾದ್, ವಿವಿಧ ಸಮಿತಿಗಳ ಅಧ್ಯಕ್ಷರಾದ ಬಿ. ನಾರಾಯಣಪ್ಪ, ಜಿ. ಸತ್ಯನಾರಾಯಣಬಾಬು, ಬಿ. ನಾಗೇಶ್ವರರಾವು, ಕೆ.ಎಸ್. ಚಾಂದ್ ಬಾಷಾ, ಕೆ. ಮೆಹಬೂಬ್, ಪುರಸಭೆ ಮಾಜಿ ಅಧ್ಯಕ್ಷ ವಿ. ಗೋವಿಂದರಾಜ, ಕಾದಂಬರಿಕಾರ ಐನಳ್ಳಿ ನವೀನ್, ಎನ್. ಹಬೀಬ್ ರೆಹಮಾನ್, ಶಿಕ್ಷಕರಾದ ಕೆ. ರಮೇಶ್, ಸತ್ಯಬೋಧ ವೆಂಕಟೇಶ್, ಸೈಯದ್ ಹುಸೇನ್, ಶಿಕ್ಷಕಿಯರಾದ ಡಿ. ಮಂಗಳಾ, ಕೆ.ಆರ್. ಅಶ್ವಿನಿ ಮತ್ತಿತರರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.