ಕೂಡ್ಲಿಗಿ: ಎಸ್ಟಿ ಮೋರ್ಚಾ ಪದಾಧಿಕಾರಿಗಳ ಆಯ್ಕೆ
ಕೂಡ್ಲಿಗಿ: ತಾಲೂಕು ಎಸ್.ಟಿ. ಮೋರ್ಚಾ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಬಿ. ಮೈಲಾರ ಲಿಂಗನಾಯಕ ಆರಿಸಿದ್ದು, ಹೊಸಹಟ್ಟಿ ಪಿ. ನರಸಿಂಹರಾಜ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೂಲದಹಳ್ಳಿ ಓಬಯ್ಯ, ಮಾಡ್ಲಕನಹಳ್ಳಿ ಟೈಲರ್ ಬಸವರಾಜ, ಪೂಜಾರಹಳ್ಳಿ ಬಸಪ್ಪ, ಮೊರಬ ಆದಿಮನಿ ಈರಣ್ಣ, ಎಂ.ಎಸ್. ಓಬಳೇಶ್, ಪ್ರ. ಕಾರ್ಯದರ್ಶಿ ಹಾಲಸಾಗರಹಟ್ಟಿ ಮಾರೇಶ್, ಕುರಿಹಟ್ಟಿ ಕೋದಂಡರಾಮ, ಕಾರ್ಯದರ್ಶಿಗಳಾಗಿ ಆರ್.ಪಿ. ಬೋರಯ್ಯ, ಕೆ. ಮಾರಪ್ಪ, ರಾಮಮೂರ್ತಿ ಅಮ್ಮನಕೆರೆ, ಬಿ. ಚನ್ನಪ್ಪ, ಹುಲಿಕೆರೆ ಶಿವಕುಮಾರ್, ಸಿಡೇಗಲ್ಲು ಟಿ. ಬಸವರಾಜ, ಕೋಶಾಧ್ಯಕ್ಷರಾಗಿ ಕುರಿಹಟ್ಟಿ ಎಚ್. ನಾಗಣ್ಣ ಚಿರತಗುಂಡು ಕೆ.ಪಿ. ದಡ್ಡೆಯ್ಯ ಆಯ್ಕೆಯಾಗಿದ್ದಾರೆ.