ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಎಸ್‌ಎಫ್‌ಐ ಸದಸ್ಯತ್ವ ಆಂದೋಲನ

Rashmi Kasaragodu
Updated On : 18 Jun 2014, 12:31 pm

ಹೊಸಪೇಟೆ:  ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ಪ್ರಸಕ್ತ ವರ್ಷದ ಶೈಕ್ಷಣಿಕ ಸಾಲಿನ ಸದಸ್ಯತ್ವ ಆಂದೋಲನ ಆರಂಭಿಸಿದೆ. ರಾಜ್ಯ ಸಮಿತಿ ಸದಸ್ಯ ಟಿ.ಶರತ್ ಕುಮಾರ್, ಹೊಸಪೇಟೆ ತಾಲೂಕು ಕಾರ್ಯದರ್ಶಿ ವಸಂತ ಕಲಾಲ್ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಆಂದೋಲನಕ್ಕೆ ಚಾಲನೆ ನೀಡಿದರು. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಎಫ್‌ಐನ ನೂತನ ಘಟಕ ರಚಿಸಿದರು. ನೂತನ ಘಟಕದ ಅಧ್ಯಕ್ಷೆ ಆಪ್ಸರ ಭಾನು, ಕಾರ್ಯದರ್ಶಿ ಮೇಘನಾ, ಉಪಾಧ್ಯಕ್ಷೆ ನೇತ್ರಾ, ಗಾಯತ್ರಿ, ಸಹ ಕಾರ್ಯದರ್ಶಿ ಗೌರಿ, ಆಸಿಯಾ ಆಯ್ಕೆಯಾಗಿದ್ದಾರೆ ಎಂದು ಸಂಘಟನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement