ಬೀದರ್: ಮಾದಾರ ಚನ್ನಯ್ಯ ಹೋರಾಟ ಸಮಿತಿಯ ಸಭೆ ರಾಜ್ಯಾಧ್ಯಕ್ಷ ರಮೇಶ ಕಟ್ಟಿತುಗಾಂವ ಸಮ್ಮುಖ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಶ್ರೀಮಂತ ಮೀನಕೇರಾ ಅವರು ಭಾಲ್ಕಿ, ಔರಾದ್ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಸಂಜುಕುಮಾರ ಲಂಜವಾಡ- ಭಾಲ್ಕಿ ಅಧ್ಯಕ್ಷ, ದಿಲೀಪ ಕೆರೂರ- ಉಪಾಧ್ಯಕ್ಷ, ರವೀಂದ್ರ ಹುಲ್ಲಾ- ಪ್ರಧಾನ ಕಾರ್ಯದರ್ಶಿ, ಮಧುಕರ ಭಾತಂಬ್ರೆ- ಗೌರವಾಧ್ಯಕ್ಷ, ಸಂಜೀವಕುಮಾರ ಸಾಳಕೆ- ಕಾನೂನು ಸಲಹೆಗಾರರು, ರಾಜಕುಮಾರ ಭಟಾರೆ- ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಶೋಕ ನಾಗನಪಲ್ಲಿ- ಔರಾದ್ ತಾಲೂಕು ಅಧಕ್ಷರು, ಶಿವಕುಮಾರ ಬರ್ದಾಪೂರ-ಉಪಾಧ್ಯಕ್ಷರು, ಕಾಶಿನಾಥ ಖಾನಾಪೂರ- ಪ್ರ.ಕಾರ್ಯದರ್ಶಿ, ಬಸವರಾಜ ಕೊಳ್ಳೂರ-ಕಾರ್ಯದರ್ಶಿ, ಸತೀಶ- ಖಜಾಂಚಿ, ಶಾಮಮ್ಣ ಕರಂಜೆ- ಕಾನೂನು ಸಲಹೆಗಾರರು.