ಬೀದರ್

ಮಹಿಳಾ ಸಂಘಟನೆಯಿಂದ ಇಫ್ತಾರ್ ಕೂಟ

ಹುಮನಾಬಾದ್: ಹಬ್ಬಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುವ ಸಂಕೇತಗಳಾಗಿದ್ದು, ಎಲ್ಲಾ ಸಮುದಾಯದವರು ಪ್ರೀತಿಯಿಂದ ಬಾಳಬೇಕೆಂದು ಸಮುದಾಯ ಸಂಘಟನಾಧಿಕಾರಿ ಮೀನಾಕುಮಾರಿ ಬೋರಾಳಕರ್ ತಿಳಿಸಿದರು. ಪಟ್ಟಣದ ಫಕೀರ್ ಟೇಕಡಾದಲ್ಲಿ ಜನವಾದಿ ಮಹಿಳಾ ಸಂಘಟನೆಯಿಂದ ರಂಜಾನ್ ನಿಮಿತ್ಯ ಏರ್ಪಡಿಸಿದ್ದ ಇಫ್ತಾರ್ ಕೂಟ ಉದ್ಘಾಟಿಸಿ ಮಾತನಾಡಿ, ರಂಜಾನ್ ಮಾಸವು ಭಕ್ತಿಯಿಂದ ದೇವರನ್ನು ಪ್ರಾರ್ಥಿಸುವ ಹಬ್ಬವಾಗಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ರೇಷ್ಮಾ ಹಂಸರಾಜ. ಸಂಘದ ಜಿಲ್ಲಾಧ್ಯಕ್ಷ ಇಸಾಬೇಗಂ ಅಲಿಮೋದ್ದಿನ್, ತಾ. ಅಧ್ಯಕ್ಷ ಸರಸ್ವತಿ ಬನ್ನಿ, ತಾಲೂಕು ಕಾರ್ಯದರ್ಶಿ ಸುನೀತಾ ಭೋಲಾ, ಕುಶಾಲಾ ರೈಸಾ, ರೀಹಾನ ಪರ್ವಿನ್, ಗೌಸೀಯಾ ಬೇಗಂ, ರೈಸಾ, ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.ಗೀತಾ ಚೌವ್ಹಾಣ ಸ್ವಾಗತಿಸಿ, ಅನಿತಾ ಮಾಣಿಕ ನಿರೂಪಿಸಿ ವಂದಿಸಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!