ದಾವಣಗೆರೆ

ಕರವೇ ಪ್ರತಿಭಟನೆ

ಹೊನ್ನಾಳಿ:  ಬೆಳಗಾವಿ ಜಿಲ್ಲೆಯ ಯಾಳ್ಳುರು ಗ್ರಾಮ ಮಹಾರಾಷ್ಟ ರಾಜ್ಯ ಎಂಬ ಫಲಕವನ್ನು ತೆರವುಗೂಳಿಸಲು ಹೋದ ಕರ್ನಾಟಕ ಪೊಲೀಸರು, ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಎಂಇಎಸ್ ಶಾಸಕರ ಪುಂಡಾಟಿಕೆ ಹಾಗೂ ಬಿಡದಿ ನಿತ್ಯಾನಂದನಿಂದ ಕನ್ನಡಿಗರ ಅವಹೇಳನ ಖಂಡಿಸಿ ತಾಲೂಕು ಕರವೇ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ವೇದಿಕೆ ತಾಲೂಕು ಅಧ್ಯಕ್ಷ ಶ್ರೀನಿವಾಸ್,  ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ್, ಅರವಿಂದ ಪಾಟೀಲ್  ಕ್ರಮ ಖಡಿಸಿದರು.  ಕತ್ತಿಗೆ ನಾಗರಾಜ್, ಬಂಗಾರಪ್ಪ, ಕುಮಾರ್ ಮೊದ್ಲಂಖಿ, ಮಿಲನ್‌ಕುಮಾರ್, ಕರೆಗೌಡ ಸುರೇಶ್, ನಾಗರಾಜ್, ಬೀರಪ್ಪ, ನರಸಿಂಹ ಕಲ್ಕೇರಿ ಕಿರಣ್, ರಂಗಕರ್ಮಿ ಪ್ರೇಮಕುಮಾರ್ ಭಂಡಿಗಡಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ