ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾಲೇಕಲ್ ತಿರುಪತಿಯಲ್ಲಿ 'ಭೈರವಿ' ಚಿತ್ರೀಕರಣ

Rashmi Kasaragodu
Updated On : 5 Apr 2013, 12:07 pm

ಕನ್ನಡಪ್ರಭ ವಾರ್ತೆ೤ ಅರಸೀಕೆರೆ೤ ಏ. 4
ಸಮೀಪದ ಮಾಲೇಕಲ್ ತಿರುಪತಿಯಲ್ಲಿ ಭೈರವಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಮರ್‌ಚಂದ್ ಜೈನ್ ಅರ್ಪಿಸುವ ಚಿತ್ರಕ್ಕೆ ವಿಜಯ್ ಸುರಾನ ನಿರ್ಮಾಪಕರಾಗಿದ್ದಾರೆ. ಹ.ಸೂ.ರಾಜಶೇಖರ್ ನಿರ್ದೇಶಿಸುತ್ತಿದ್ದಾರೆ. ತಾರಾಗಣದಲ್ಲಿ ಹಿರಿಯ ಕಲಾವಿದ ರಮೇಶ್‌ಭಟ್, ಮೈಕೋ ನಾಗರಾಜ್, ಮೈಕೋ ಶಿವು, ನೀನಾಸಂ ಅಶ್ವಥ್ ಹಾಗೂ ನಟಿ ಆಯೇಷ ಭೈರವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement