ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಲಕೃಷ್ಣ ಭಟ್ಗೆ ರತನ್ ಪ್ರಶಸ್ತಿ (ಸುದ್ದಿ ಸಂಕ್ಷೇಪ )

Rashmi Kasaragodu
Updated On : 5 Apr 2013, 11:20 am

ಚನ್ನರಾಯಪಟ್ಟಣ: ಪಟ್ಟಣದ ಚಂದ್ರಮೌಳೇಶ್ವರಸ್ವಾಮಿ ದೇವಾಲಯ ಅರ್ಚಕ ಬಿ.ಎಲ್. ಬಾಲಕೃಷ್ಣ ಭಟ್ ಅವರಿಗೆ ರಾಷ್ಟ್ರೀಯ ರತನ್ ಪ್ರಶಸ್ತಿ ಅಭಿಸಿದೆ. ದೆಹಲಿಯಲ್ಲಿ ಇತ್ತೀಚಿಗೆ ಒರಿಸ್ಸಾದ ರಾಜ್ಯಪಾಲ ಮುರಳೀಧರ ಭಂಡಾರಿಯವರು  ಭಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಂಗವಸ್ತ್ರ, ಏಲಕ್ಕಿ ಹಾರ, ಚಿನ್ನದ ಭಾರತ ನಕ್ಷೆ ಉಳ್ಳ ನೆನಪಿನ ಕಾಣಿಕೆಯನ್ನು ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement