ಅಕ್ರಮ ಮದ್ಯ ಕುರಿತು ದೂರವಾಣಿಯಲ್ಲಿ ಮಾಹಿತಿ ನೀಡಲು ಜನತೆಗೆ ಮನವಿ
ಕ,ಪ್ರ. ವಾರ್ತೆ ಹಾಸನ ಏ.16
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ, ಸಾಗಾಣಿಕೆ, ಮಾರಾಟ ಇತ್ಯಾದಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಸಾರ್ವಜನಿಕರಿಗೆ ದೊರೆತಲ್ಲಿ ಹಾಸನ ಜಿಲ್ಲಾ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗ ವಿಶೇಷ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಐಜಿಪಿ ಅಲಾನಿ, ಬೆಂಗಳೂರು ರವರ ಕಂಟ್ರೋಲ್ರೂಂ ಅಧಿಕಾರಿಯವರ ದೂರವಾಣಿ ಸಂಖ್ಯೆ ಇಂತಿದೆ.
ಟಿ.ಸಿ. ನಾಗರಾಜು, ಡಿವೈಎಸ್ಪಿ, ಅಜಾಲಾನಿ, ದಕ್ಷಿಣ ವಲಯ ಮೈಸೂರು, ಮೊ 9449845011, ಜೆ.ಮೋಹನ್, ಪಿಐ, ಹಾಸನ ಜಿಲ್ಲಾ ಅಜಾಲಾನಿ, ವಿಶೇಷ ಪೊಲೀಸ್ ಠಾಣೆ ಉಸ್ತುವಾರಿ, ಮೊ 9449845017, ಪರಮೇಶ, ಎಚ್.ಸಿ.119, ಅರಸೀಕೆರೆ ತಾಲೂಕು - 9880154523, ಚನ್ನೇಗೌಡ, ಎಚ್.ಸಿ.18 , ಚನ್ನರಾಯಪಟ್ಟಣ ಟೌನ್ - 9480392566, ವೆಂಕಟರಾಮು ಎಚ್.ಸಿ.75, ಹಾಸನ ತಾಲ್ಲೂಕು - 9686548820, ನಂಜುಂಡೇಗೌಡ, ಎಚ್.ಸಿ.239 , ಅರಕಲಗೂಡು ಟೌನ್, ಕಸಬಾ ಹೋಬಳಿ ಹಾಗು ಮಲ್ಲಿಪಟ್ಟಣ ಹೋಬಳಿ (ಅರಕಲಗೂಡು ತಾ.) - 9902431665, ವೆಂಕಟರಾಮ, ಎಚ್.ಸಿ.196, ಬಿಕ್ಕೋಡು ಹೋಬಳಿ (ಬೇಲೂರು ತಾ)- 9845495981.
ಬಿ.ಎಂ. ಕೇಶವಪ್ರಸಾದ್, ಎಚ್.ಸಿ.144, ಮಾದೀಹಳ್ಳಿ ಹೋಬಳಿ(ಬೇಲೂರು ತಾ) - 9901817732, ಧರ್ಮಪ್ಪ, ಎಚ್.ಸಿ.91, ಹೊಳೆನರಸೀಪುರ ತಾ - 9844265458, ರವೀಶ, ಪಿ.ಸಿ.641, ಬೆಳಗೋಡು ಹೋಬಳಿ (ಸಕಲೇಶಪುರ ತಾ)- 9035331883, ಸಿದ್ದೇಶಶ್ಪಿ.ಸಿ.637, ಸಕಲೇಶಪುರ ಟೌನ್ ಹಾಗೂ ಕಸಬಾ ಹೋಬಳಿ (ಸಕಲೇಶಪುರ ತಾ) - 9972834413, ರವಿ, ಪಿ.ಸಿ.93., ಹಾಸನ ನಗರ- 9482965699, ರವಿಕುಮಾರ, ಪಿ.ಸಿ.88, ಆಲೂರು ತಾ - 9731136353, ಯೋಗೀಶ್, ಪಿ.ಸಿ.644 - ಹೆತ್ತೂರು ಹೋಬಳಿ (ಸಕಲೇಶಪುರ ತಾ), - 9964770284, ತೋಪೆಗೌಡ, ಪಿ.ಸಿ.92, ಬೇಲೂರು ಟೌನ್ ಹಾಗೂ ಕಸಬಾ ಹೋಬಳಿ (ಬೇಲೂರು ತಾ) - 9945018442, ಎಚ್.ಟಿ.ಮಂಜೇಗೌಡ ಪಿ.ಸಿ.152, ಕೊಣನೂರು ಹೋಬಳಿ, ರಾಮನಾಥಪುರ ಹೋಬಳಿ ಮತ್ತು ದೊಡ್ಡಮಗ್ಗೆ ಹೋಬಳಿ (ಅರಕಲಗೂಡು ತಾ)- 9482658388, ಎಚ್.ಆರ್.ಸತೀಶ್ಕುಮಾರ್ ಪಿ..ಸಿ.702, ಹಾನುಬಾಳು ಹೋಬಳಿ (ಸಕಲೇಶಪುರ ತಾ) - 9620206162, ಡಿ.ಸೋಮೇಗೌಡ, ಪಿ.ಸಿ.470, ಹಳೆಬೀಡು ಹೋಬಳಿ (ಬೇಲೂರು ತಾ) - 9845613421, ಇಂತೇಖಾಬ್ಅಲಂ, ಪಿ.ಸಿ.691, ಓಓಡಿ, ಪೊಲೀಸ್ ಅಧೀಕ್ಷಕರು, ಬೆಂಗಳೂರು ಅ.ಜ.ಲಾ.ನಿ ವಿಭಾಗ, ಬೆಂಗಳೂರು- 9632888127, ದೇವರಾಜೇಗೌಡ, ಪಿ.ಸಿ.103, ಅರೇಹಳ್ಳಿ ಹೋಬಳಿ (ಬೇಲೂರು ತಾ) ಹಾಗೂ ಹಾಸನ ಜಿಲ್ಲಾ ಗುಪ್ತ ಮಾಹಿತಿ ಸಂಗ್ರಹಣಾ ಕರ್ತವ್ಯ- 8970568118, 9449845062, ಬಾಲಕೃಷ್ಣ ಪಿ.ಸಿ.362, ಚನ್ನರಾಯಪಟ್ಟಣ ತಾ - 9481770969, ಕರಿಬಸವಯ್ಯ, ಪಿ.ಸಿ.746, ಯಸಳೂರು ಹೋಬಳಿ (ಸಕಲೇಶಪುರ ತಾ) - 9481338513, ಶೋಭ, ಪಿ.ಸಿ.730, ಹೊಳೆನರಸೀಪುರ ಟೌನ್- 9880580468, ಐ.ಜಿ.ಪಿ. ಅಲಾನಿ, ಬೆಂಗಳೂರು ಕಂಟ್ರೋಲ್ ರೂಂ- 9449845065, ಅಶೋಕ್ ಹುಲ್ಲೂರು, ಪಿಎಸ್ಐ, ಚುನಾವಣೆ ವಿಶೇಷ ಅಧಿಕಾರಿ, ಐಜಿಪಿ ಅಲಾನಿ ಕಚೇರಿ ಬೆಂಗಳೂರು - 9449845006.