ಚುನಾವಣಾಧಿಕಾರಿಅನುಮತಿಗೆ ಯಲು ಸೂಚನೆ
ಬೇಲೂರು: ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಪ್ರಚಾರಕ್ಕೆ ಬಳಸುವ ಕರ ಪತ್ರ ಹಾಗೂ ಇನ್ನಿತರ ಪತ್ರಗಳನ್ನು ಮುದ್ರಣ ಮಾಡಲು ಮುದ್ರಣಕಾರರು ಚುನಾವಣಾಧಿಕಾರಿ ಅನುಮತಿ ಪಡೆಯಬೇಕು ಎಂದು ಬೇಲೂರು ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಇಲಿಯಾಸ್ ಉಲ್ಲಾ ಶರೀಫ್ ತಿಳಿಸಿದರು.