ರುಡ್‌ಸೆಟ್‌ನಿಂದ ನಾನಾ ತರಬೇತಿ
ಹಾಸನ: ಉಜಿರೆಯ ರುಡ್‌ಸೆಟ್ ಸಂಸ್ಥೆಯಿಂದ ಏ.2 ರಿಂದ ಮೇ 2 ರವರೆಗೆ ನಾನಾ ತರಬೇತಿ ಏರ್ಪಡಿಸಲಾಗಿದೆ.
ಪುರುಷರಿಗೆ ಕಂಪ್ಯೂಟರ್ ಡಿಟಿಪಿ, ಮೊಬೈಲ್ ಪೋನ್ ರಿಪೇರಿ, ಬ್ಯೂಟಿಪಾರ್ಲರ್, ಮ್ಯಾನೇಜ್‌ಮೆಂಟ್, ಆಹಾರ ಉತ್ಪನ್ನಗಳ ಮತ್ತು ಫಾಸ್ಟ್‌ಪುಡ್ ತಯಾರಿ ಹಾಗೂ ಮಹಿಳೆಯರಿಗೆ ಕಂಪ್ಯೂಟರ್ ಡಿ.ಟಿ.ಪಿ. ಟ್ಯಾಲಿ, ಜೇನುಸಾಕಾಣಿಕೆ, ಹೈನುಗಾರಿಕೆ, ವಸ್ತ್ರ ವಿನ್ಯಾಸ, ಫ್ಯಾಷನ್, ಡಿಸೈನಿಂಗ್, ಮೋಟಾರ್ ರಿವೈಡಿಂಗ್, ಗೃಹೋಪೋಯೋಗಿ ವಿದ್ಯುತ್ ಉಪಕರಣಗಳ ರಿಪೇರಿ, ಟಿ.ವಿ. ರಿಪೇರಿ, ಗ್ರಾಮೀಣ ಉದ್ಯಮಿಶೀಲತಾ ತರಬೇತಿ, ರಬ್ಬರ್ ಟ್ಯಾಪಿಂಗ್, ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ, ಕನ್ನಡ, ಓದು, ಬರಹಬಲ್ಲ, 18 ರಿಂದ 45 ವರ್ಷ ವಯೋವುತಿಯ ಅಭ್ಯರ್ಥಿಗಳು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್‌ಸೈಟ್‌ನಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ ಸಿದ್ಧವನ, ಉಜಿರೆ-574240, ಬೆಳ್ತಂಗಡಿ. ದಕ್ಷಿಣ ಕನ್ನಡ ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ 08258-238404ಗೆ ಸಂಪರ್ಕಿಸಲು ಕೋರಲಾಗಿದೆ.