118 ಅಭ್ಯರ್ಥಿಗಳಿಂದ 171 ನಾಮಪತ್ರ ಸಲ್ಲಿಕೆ ವಿವರ
ಕನ್ನಡಪ್ರಭ ವಾರ್ತೆ ಹಾಸನ ಏ 18
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 118 ಅಭ್ಯರ್ಥಿಗಳು 171 ನಾಮಪತ್ರ ಸಲ್ಲಿಸಿದ್ದಾರೆ.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ - ಸಿ.ಎನ್. ಬಾಲಕೃಷ್ಣ (ಜೆಡಿಎಸ್ ) ಮೋಹನ್‌ಕುಮಾರ್ (ಭಾರತೀಯ ಪ್ರಜಾ ಪಾರ್ಟಿ) ನಾಮಪತ್ರ, ಸಿ.ಎಸ್.ಪುಟ್ಟೇಗೌಡ (ಕಾಂಗ್ರೆಸ್ ) 2 , ಜಿ.ಬಿ. ಅನಿಲಕುಮಾರ್ (ಪಕ್ಷೇತರ) 1, ಬಿ.ಕೆ. ಚಲುವೇಗೌಡ (ಜನತಾದಳ ಸಂಯುಕ್ತ) 1, ಎಂ.ರಾಮಯ್ಯ (ಪಕ್ಷೇತರ) 1, ತುಪ್ಪದಹಳ್ಳಿ ರಾಮೇಗೌಡ (ಪಕ್ಷೇತರ) 1, ಎ. ಎಸ್. ಪ್ರೇಮ (ಬಿಎಸ್‌ಆರ್ ಕಾಂಗ್ರೆಸ್ ) 1, ಸತ್ತಿಗೌಡ (ಸರ್ವೋದಯ ಕರ್ನಾಟಕ ಪಕ್ಷ) 1 ಸೇರಿದಂತೆ ಒಟ್ಟು 9 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಶ್ರವಣಬೆಳಗೊಳ ಕ್ಷೇತ್ರದಿಂದ ಒಟ್ಟು 18 ಅಭ್ಯರ್ಥ್ಥಿಗಳು 23 ನಾಮಪತ್ರ ಸಲ್ಲಿಸಿದ್ದಾರೆ.
ಅರಸೀಕೆರೆ ಕ್ಷೇತ್ರ - ಕೆ.ಎಂ. ಶಿವಲಿಂಗೇಗೌಡ (ಜೆಡಿಎಸ್), ಬಿ. ಶಿವರಾಂ (ಕಾಂಗ್ರೆಸ್ ), ಡಿ.ಬಿ.ಗಂಗಾಧರ್ (ಬಿಜೆಪಿ) 1, ಡಿ.ಕೆ.ಸೋಮಶೇಖರ್ (ಸಂಯುಕ್ತದಳ)1, ಎನ್.ಟಿ. ರಾಜೇಂದ್ರ ಪ್ರಸಾದ್ (ಹಿಂದೂಸ್ತಾನ್ ನಿರ್ಮಾಣ ದಳ)1, ಕೆಜೆಪಿಯಿಂದ ಡಿ.ಜಿ.ಲೋಕೇಶ್-1, ( ಬಡವರ ಶ್ರಮಿಕರ ರೈತರ ಕಾಂಗ್ರೆಸ್‌ನಿಂದ ಜಯಣ್ಣ )1, ಪಿ.ಎಂ.ಚಂದ್ರಶೇಖರಯ್ಯ (ಬಹುಜನ ಸಮಾಜ ಪಾರ್ಟಿ)1, ಪಕ್ಷೇತರರಾಗಿ ಗಂಗಾಧರಪ್ಪ, ಕುಮಾರ್ ಆಲಿಯಾಸ್ ಕುಮಾರಸ್ವಾಮಿ, ಲಲಿತಾ ಜಯಣ್ಣ, ರಾಜೇಶ್ ಆರ್., ವೈ.ಎಂ.ಬಾಲಚಂದ್ರ, ಎನ್.ಎನ್.ಸಂಜಯ್ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದು ಎನ್.ಎಂ.ಚಂದ್ರಶೇಖರ್-1 ನಾಮಪತ್ರ ಸೇರಿದಂತೆ ಒಟ್ಟು 14 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಒಟ್ಟು 18 ಅಭ್ಯರ್ಥಿಗಳು 22 ನಾಮಪತ್ರ ಸಲ್ಲಿಸಿದ್ದಾರೆ.
ಬೇಲೂರು ಕ್ಷೇತ್ರ - ಬಿ.ಆರ್.ಭುಜೇಂದ್ರ- (ಬಿಎಸ್‌ಆರ್ ಕಾಂಗ್ರೆಸ್ ) 1, ವೈ.ಎನ್.ರುದ್ರೇಶಗೌಡ (ಕಾಂಗ್ರೆಸ್) 2, ಕೆ.ಎಸ್.ಲಿಂಗೇಶ್ (ಜೆಡಿಎಸ್) -2 ಹಾಗೂ ಬಿ.ಸಿ. ಮಂಜುನಾಥ್ (ಜೆಡಿಎಸ್ ಬಂಡಾಯ)1, ಎಚ್.ಎಂ.ವಿಶ್ವನಾಥ್ (ಬಿಜೆಪಿ)-1, ಬಿ.ಎಸ್.ಗಂಗಾಧರ್( ಬಿಎಸ್ಪಿ)-1, ಕೆ.ಬಿ. ಧನಂಜಯಮೂರ್ತಿ (ಸಮಾಜವಾದಿ ಪಕ್ಷ).-1, ಪಕ್ಷೇತರರಾಗಿ ಶಿವರುದ್ರಪ್ಪ, ರಾಮಣ್ಣ, ಎಸ್.ಬಿ.ರಾಜೇಗೌಡ, ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರಯ್ಯ ಆರಾಧ್ಯ ಬಿ.ಸಿ., ದಾಕ್ಷಾಯಿಣಿ, (ತಲಾ ಒಂದು ನಾಮಪತ್ರ) ಸೇರಿದಂತೆ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಒಟ್ಟು 15 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದ್ದಾರೆ.
ಹಾಸನ ಕ್ಷೇತ್ರ - ಎಚ್.ಎಸ್.ಪ್ರಕಾಶ್ (ಜೆಡಿಎಸ್) 2 ನಾಮಪತ್ರ, ಎಚ್.ಕೆ. ಮಹೇಶ್( ಕಾಂಗ್ರೆಸ್), ರೈತಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್-2, ಆರ್.ಜಿ.ಸತೀಶ್ (ಭಾರತೀಯ ಪ್ರಜಾ ಪಕ್ಷ) 2 , ಪಕ್ಷೇತರರಾಗಿ ರವಿಕಾಂತ್ ಎಸ್.ಎಸ್.ಗೌಡ-1, ಎಚ್.ಎಸ್.ಮಂಜು (ಬಂಗಾರಿ)-1 ಯು,ಆರ್. ಸಂತೋಷ್, ಬಿಎಸ್‌ಆರ್‌ನಿಂದ ಎ.ಪಿ.ಅಹಮದ್-1, ಸಲೀಂ ಖಾನ್-1, ಬಿಜೆಪಿಯಿಂದ ಎಂ.ಬಿ.ಗುರುಪ್ರಸಾದ್-1, ನಾಮಪತ್ರ ಸೇರಿದಂತೆ ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಒಟ್ಟು 14 ಅಭ್ಯರ್ಥಿಗಳು 20 ನಾಮಪತ್ರ ಸಲ್ಲಿಸಿದ್ದಾರೆ.
ಹೊಳೆನರಸೀಪುರ ಕ್ಷೇತ್ರ - ಎಚ್.ಡಿ. ರೇವಣ್ಣ (ಜೆಡಿಎಸ್), ಎಸ್.ಜಿ.ಅನುಪಮ (ಕಾಂಗ್ರೆಸ್ )-1, ಡಿ.ಎಚ್.ಸತೀಶ್ (ಸಂಯುಕ್ತ ದಳ)-1, ಎಂ.ಸಿ. ಶಿವಣ್ಣ- (ಬಿಎಸ್ಪಿ) 1, ಎಚ್.ಎಲ್.ಯಮುನ (ಕೆಜಿಪಿ)-2, ಮತ್ತು ಎಚ್.ಆರ್.ಕೃಷ್ಣಪ್ಪ-1, ಪಕ್ಷೇತರರಾಗಿ ಕೆ.ರೇವಣ್ಣ, ಎಚ್.ಕೃಷ್ಣಮೂರ್ತಿ, ಕೆ.ಆರ್.ನಾರಾಯಣ, ಕೆ.ರೇವಣ್ಣ ತಲಾ ಒಂದೊಂದು ನಾಮಪತ್ರ ಸೇರಿದಂತೆ ಒಟ್ಟು 10 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಒಟ್ಟು 16 ಅಭ್ಯರ್ಥಿಗಳು 26 ನಾಮಪತ್ರ ಸಲ್ಲಿಸಿದ್ದಾರೆ.
ಅರಕಲಗೂಡು ಕ್ಷೇತ್ರ - ಎ.ಟಿ. ರಾಮಸ್ವಾಮಿ (ಜೆಡಿಎಸ್), ಎಸ್. ಪುಟ್ಟಸ್ವಾಮಿ (ಕೆಜೆಪಿ) 1, ಎಂ.ಕೆ. ನಟರಾಜ್(ಬಿಜೆಪಿ)-1, ಡಿ.ಎಸ್. ಮುರುಳೀಧರ (ಬಿಎಸ್‌ಆರ್ ಕಾಂಗ್ರೆಸ್ ), 1, ಪಕ್ಷೇತರ ಅಭ್ಯರ್ಥಿ ಯೋಗಾ ರಮೇಶ್- 2, ಕೆ.ಬಿ. ಯೋಗೇಗೌಡ-1, ಪಕ್ಷೇತರರಾಗಿ ಎ.ಜಿ.ರಾಮಚಂದ್ರ-1, ಎಚ್.ಎಸ್. ಯೋಗೇಶ್-1, ಕೆ.ಕೆ. ಯೋಗೇಶಪ್ಪ-1,ಜೆ.ಡಿಯು ಅಭ್ಯರ್ಥಿ ರಾಜಶೇಖರ್-1 ಸೇರಿದಂತೆ ಒಟ್ಟು 10 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಒಟ್ಟು 15 ಅಭ್ಯರ್ಥಿಗಳು 26 ನಾಮಪತ್ರ ಸಲ್ಲಿಸಿದ್ದಾರೆ.
ಸಕಲೇಶಪುರ ವಿಧಾನಸಭಾ ಕ್ಷೇತ್ರ - ಎಚ್.ಕೆ. ಕುಮಾರಸ್ವಾಮಿ (ಜೆಡಿಎಸ್), ಡಿ. ಮಲ್ಲೇಶ್ (ಕಾಂಗ್ರೆಸ್), ಗಣೇಶ್( ಬಿಎಸ್‌ಆರ್ )-2, ಬಿಎಸ್ಪಿಯಿಂದ ಕುಮಾರ್ ಎಚ್.ಎಸ್. ಮತ್ತು ಸುಬ್ರಹ್ಮಣ್ಯ ಎಚ್.ಸಿ ತಲಾ ಒಂದೊಂದು ನಾಮಪತ್ರ, ಕೆಜೆಪಿ ಪಕ್ಷದಿಂದ ಉಮೇಶ್-1, ಪಕ್ಷೇತರರಾಗಿ ದೊಡ್ಡೀರಯ್ಯ-1, ವೀರೇಶ್-1, ರವಿ.ಜೆ.ಸಿ.-2, ಆರ್.ದೇವರಾಜ್-1, ಮೀನಾಕ್ಷಿ-1, ಕುಮಾರಸ್ವಾಮಿ ಡಿ.ಕೆ-1. ಒಟ್ಟು 12 ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಒಟ್ಟು 22 ಅಭ್ಯರ್ಥಿಗಳು 33 ನಾಮಪತ್ರ ಸಲ್ಲಿಸಿದ್ದಾರೆ.