ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉಮೇದುವಾರಿಕೆ: ತಾಲೂಕುವಾರು ವಿವರ

Mainashree
Updated On : 18 Apr 2013, 10:05 am

ಹಾಸನ: ಜಿಲ್ಲೆಯಲ್ಲಿ ಏಪ್ರಿಲ್ 10ರಿಂದ 17ರವರೆಗೆ ಉಮೇದುವಾರರಿಂದ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 117 ಉಮೇದುವಾರರಿಂದ 171 ನಾಮಪತ್ರಗಳು ಸಲ್ಲಿಕೆಯಾಗಿವೆ.ವಿಧಾನಸಭಾ ಕ್ಷೇತ್ರಾವಾರು ನಾಮಪತ್ರ ಸಲ್ಲಿಕೆಯ ವಿವರದನ್ವಯ ಶ್ರವಣಬೆಳಗೊಳ ಕ್ಷೇತ್ರದಲ್ಲಿ 18 ಉಮೇದುವಾರರಿಂದ 23 ನಾಮಪತ್ರ, ಅರಸೀಕೆರೆ ಕ್ಷೇತ್ರದಲ್ಲಿ 18 ಉಮೇದುವಾರರಿಂದ 22, ಬೇಲೂರು ಕ್ಷೇತ್ರದಲ್ಲಿ 15 ಉಮೇದುವಾರರಿಂದ 21, ಹಾಸನ ಕ್ಷೇತ್ರದಲ್ಲಿ 15 ಉಮೇದುವಾರರಿಂದ 20, ಹೊಳೆನರಸೀಪುರ ಕ್ಷೇತ್ರದಲ್ಲಿ 16 ಉಮೇದುವಾರರಿಂದ 26, ಅರಕಲಗೂಡು ಕ್ಷೇತ್ರದಲ್ಲಿ 15 ಉಮೇದುವಾರರಿಂದ 26 ಹಾಗೂ ಸಕಲೇಶಪುರ ಕ್ಷೇತ್ರದಲ್ಲಿ 20 ಉಮೇದುವಾರರಿಂದ 33 ನಾಮಪತ್ರಗಳು ಸಲ್ಲಿಕೆಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement