ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶ್ರೀ ಕೋದಂಡರಾಮ ದೇಗುಲಕ್ಕೆ ನೂತನ ರಥ

Mainashree
Updated On : 18 Apr 2013, 10:05 am

ಅರಕಲಗೂಡು: ಪಟ್ಟಣದ ಶ್ರೀ ಕೋದಂಡರಾಮ ದೇವಾಲಯಕ್ಕೆ ನೂತನ ರಥ ನಿರ್ಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೋಟೇಶ್ವರದಲ್ಲಿ ಸುಮಾರು ಆರೂವರೆ ಲಕ್ಷ ರು. ವೆಚ್ಚದಲ್ಲಿ ತಯಾರಿಸಲಾಗಿರುವ ನೂತನ ರಥವನ್ನು ಅರಕಲಗೂಡಿಗೆ ತರಲಾಯಿತು.  ಕ್ರೇನ್ ಮೂಲಕ ರಥವನ್ನು ಲಾರಿಯಿಂದ ಕೆಳಗಿಳಿಸಲಾಯಿತು. ರಾಮನವಮಿ ದಿನವಾದ ಶುಕ್ರವಾರ ನೂತನ ರಥವು ಲೋಕಾರ್ಪಣೆಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement