ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೇಮಾವತಿ ಜಲಾಶಯಕ್ಕೆ 11,087 ಕ್ಯುಸೆಕ್ ನೀರು ಹರಿವು

Rashmi Kasaragodu
Updated On : 9 Aug 2013, 12:18 pm

ಕ.ಪ್ರ.ವಾರ್ತೆ   ಹಾಸನ   ಆ. 8
ಹೇಮಾವತಿ ಜಲಾಶಯಕ್ಕೆ ಗುರುವಾರ 11,087 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.41, ಜಲಾಶಯದಿಂದ ಹೊರ ಹರಿವು ನದಿಗೆ 5,225  ಕ್ಯುಸೆಕ್, 36.532 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.398 ಅಡಿ, ಒಳ ಹರಿವು 450 ಕ್ಯುಸೆಕ್, ಹೊರ ಹರಿವು ನಾಲೆಗೆ 300, ನದಿಗೆ 100 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ ಮಟ್ಟ 3164.22 ಅಡಿ, ಒಳ ಹರಿವು 105ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಟಿಎಂ.ಸಿಯಲ್ಲಿ 1.223 ಟಿ ಎಂ ಸಿ. ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ(ಮಿ.ಮೀ.ಗಳಲ್ಲಿ): ಆಲೂರು 6, ಅರಸೀಕೆರೆ 1.8, ಹಾಸನ 0.8, ಹೊಳೆನರಸೀಪುರ 2.6,    ಸಕಲೇಶಪುರ 0.6, ಮಿ.ಮೀಟರ್ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ(ಮಿ.ಮೀ.ಗಳಲ್ಲಿ): ಆಲೂರು ಕಸಬ 6, ಅರಸೀಕೆರೆ ಕಸಬ 1.8,  ಗಂಡಸಿ 1.2, ಬಾಣಾವರ 5.6,ಯಳವಾರೆ 2.2, ಕಣಕಟ್ಟೆ-2.4, ಜಾವಗಲ್ 5, ಬೇಲೂರು ತಾಲೂಕಿನ ಹಗರೆ 0.4,, ಅರೇಹಳ್ಳಿ 7.3,, ಬಿಕ್ಕೋಡು 3.8, ಗೆಂಡೆಹಳ್ಳಿ 4.6,  ಹಾಸನ ಕಸಬ 0.8,  ಕಟ್ಟಾಯ 7.0, ಗೊರೂರು 3, ಹೊಳೆನರಸೀಪುರ 2.6, ಹಳೇಕೋಟೆ 3.8, ಸಕಲೇಶಪುರ ಕಸಬ 0.6, ಬಾಳ್ಳುಪೇಟೆ 16.3, ಮಾರನಹಳ್ಳಿ 2, ಹೊಸೂರು 8.4, ಬೆಳಗೋಡು 18.2, ಹಾನಬಾಳು 16.8, ಹೆತ್ತೂರು 2.2, ಶುಕ್ರವಾರ ಸಂತೆ 1.2, ಮಿ.ಮೀಟರ್ ಮಳೆಯಾಗಿದೆ. ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ 3.4, ಹಿರಿಸಾವೆ 1.2, ಶ್ರವಣಬೆಳಗೊಳ 0.2 ಮಿಮೀ ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement