ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಲಾಶಯಗಳ ನೀರಿನ ಮಟ್ಟ

Vishwanath S
Updated On : 20 Aug 2013, 12:12 pm

ಕನ್ನಡಪ್ರಭ ವಾರ್ತೆ, ಹಾಸನ, ಆ. 19
ಹೇಮಾವತಿ ಜಲಾಶಯಕ್ಕೆ ಸೋಮವಾರ 4841 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4100 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.75 ಅಡಿ, 36.861 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.726 ಅಡಿ, ಒಳ ಹರಿವು 200 ಕ್ಯುಸೆಕ್, ಹೊರ ಹರಿವು ನಾಲೆಗೆ 200 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3165.51 ಅಡಿ, ಒಳ ಹರಿವು 170 ಕ್ಯುಸೆಕ್, ಹೊರ ಹರಿವು 70 ಕ್ಯುಸೆಕ್. ಒಟ್ಟು 1.295 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ: ಅರಕಲಗೂಡು 0.2,ಬೇಲೂರು 3.6, ಚನ್ನರಾಯಪಟ್ಟಣ 3.2,ಹಾಸನ 5.8, ಸಕಲೇಶಪುರ 13.8, ಮಿ.ಮೀಟರ್ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಅರಕಲಗೂಡು 0.2, ಮಲ್ಲಿಪಟ್ಟಣ್ಣ 7, ಅರಸೀಕೆರೆ ತಾಲೂಕಿನ ಗಂಡಸಿ 1.4, ಬೇಲೂರು ಕಸಬ 3.6, ಹಳೇಬೀಡು 1.2, ಹಗರೆ 2, ಬಿಕ್ಕೋಡು 17, ಗೆಂಡೆಹಳ್ಳಿ 4.2, ಅರೆಹಳ್ಳಿ 14.2, ಚನ್ನರಾಯಪಟ್ಟಣ 3.2, ಉದಯಪುರ 0.8, ಬಾಗುರು 2.2,ನುಗ್ಗೇಹಳ್ಳಿ 2.2, ಶ್ರವಣಬೆಳಗೊಳ 1.1, ಹಾಸನ 5.8, ಕಟ್ಟಾಯ 0.2, ಸಾಲಗಾಮೆ 6.4, ಶಾಂತಿಗ್ರಾಮ 4.2, ದುದ್ದ 2, ಸಕಲೇಶಪುರ ಕಸಬ 13.8, ಬಾಳ್ಳುಪೇಟೆ 9.2, ಯಸಳೂರು 15, ಶುಕ್ರವಾರ ಸಂತೆ 5.3, ಮಾರನಹಳ್ಳಿ 29.4, ಹೊಸುರು 17, ಬೆಳಗೊಡು 8.2, ಹಾನಬಾಳು 13.2, ಹೆತ್ತೂರು 23 ಮಿ.ಮೀಟರ್ ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement