ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ

Rashmi Kasaragodu
Updated On : 30 Dec 2013, 1:43 am

ಹಾಸನ: ಕೆ.ಎಂ.ಎಫ್ ಪಶು ಆಹಾರ ಘಟಕದ ನೌಕರ ಜಗದೀಶ್ ಮಂಗಳೂರಿನ  ಕಿನ್ನಿಗೋಳಿಯಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ  ದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ಈ ಮೂಲಕ ಅವರು, ಸತತ ಮೂರು ವರ್ಷ ಚಿನ್ನದ ಪದಕ ಪಡೆದು ಹ್ಯಾಟ್ರಿಕ್  ಸಂಪಾದಿಸಿದ್ದಾರೆ.
   ಹಿಮಾಚಲ ಪ್ರದೇಶದಲ್ಲಿ ರೈಟ್ ನಗರದಲ್ಲಿ ಜನವರಿ 4 ರಿಂದ 9 ರವರೆಗೆ  ನಡೆಯಲಿರುವ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement