ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ
ಹಾಸನ: ಮೊಸಳೆ ಹೊಸಹಳ್ಳಿಯ ಗೆಳೆಯರ ಬಳಗ ಮತ್ತು ಹೆಚ್.ಡಿ. ದೇವೇಗೌಡ ಯುವಕ ಸಂಘದ ವತಿಯಿಂದ ಹಾಸನ ತಾಲೂಕು ಮೊಸಳೆಹೊಸಹಳ್ಳಿ ಕಾಲೇಜು ಮೈದಾನದಲ್ಲಿ ಅಂತಾರಾಜ್ಯ ಮಟ್ಟದ ಟೆನ್ನಿಸ್
ಬಾಲ್ ಕ್ರಿಕೆಟ್ ಟೂರ್ನಿ ಜನವರಿ 4 ಮತ್ತು 5 ರಂದು ನಡೆಯಲಿದೆ.
ಪ್ರಥಮ ಬಹುಮಾನ ಟ್ರೋಫಿಯೊಂದಿಗೆ ಒಂದು ಲಕ್ಷ ರು. ದ್ವಿತೀಯ ಬಹುಮಾನ ಟ್ರೋಫಿಯೊಂದಿಗೆ 50 ಸಾವಿರ ರು. ನೀಡಲಾಗುವುದು. ಪ್ರವೇಶ ಶುಲ್ಕ 5 ಸಾವಿರ ರು. ನಿಗದಿಪಡಿಸಲಾಗಿದೆ. ಆಸಕ್ತ ತಂಡಗಳು ಹರೀಶ್ ಮೊ. 9972065212 ಸಂಪರ್ಕಿಸಬಹುದು.