ಶಿ'ರಾಡಿ' ಘಾಟ್ ಪ್ರಯಾಣಿಕರ ಪ್ರತಿಕ್ರಿಯೆ
ರಸ್ತೆಯ ಇದು, ರಸ್ತೆ ಯಾವುದು ತೋಡು ಯಾವುದು ಅಂತ ಗೊತ್ತಾಗುವುದೇ ಇಲ್ಲ.
ಟಿ ಮಹಮ್ಮದ್, ಚಾಲಕ
ಸರ್ಕಾರಕ್ಕೆ ಮತ್ತು ನಮ್ಮ ಜನಪ್ರತಿನಿಧಿಗಳಿಗೆ ಜವಾಬ್ದಾರಿ ಅನ್ನುವುದೇ ಇಲ್ಲವೇ, ಛೇ... ನಾಚಿಕೆಯಾಗಬೇಕು.
ಟಿ ಪದ್ಮನಾಭ, ಬೆಂಗಳೂರು
ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಅನ್ನೋದು ಇದೆಯೋ ಅಥವಾ ಸತ್ತು ಹೋಗಿದೆಯೋ ?
ಟಿ ಅಲ್ವಿನ್, ಮುಂಬಯಿ
ಈ ರಸ್ತೆಯಲ್ಲಿ ಚಲಿಸಿದರೆ ಎದುರುಗಡೆ ವಾಹನ ನಮ್ಮ ಎದೆಯೇರಿದಂತ್ತಾಗುತ್ತದೆ.
ಟಿ ಆಂಜನೇಯ, ಬೈಕ್ ಸವಾರ
ಯಾವುದರಲ್ಲಿ ಹೊಡೆಯಬೇಕು, ನೀವೇ ಹೇಳಿ ಸಾರ್. ಜನರ ಓಟು ಬೇಕು. ಸಮಸ್ಯೆ ಬೇಡವೇ?
ಟಿ ಗೋವರ್ಧನ್, ಪುತ್ತೂರು
ಮಂತ್ರಿಗಳು ವಿಮಾನದಲ್ಲಿ ಹೋಗುತ್ತಾರೆ, ನಾವೇನ್ ಮಾಡೋದು ಹೇಳಿ.
ಟಿ ರಾಜೇಶ್ವರಿ, ಬೆಂಗಳೂರು
ಶಿರಾಡಿ ಎಂದರೆ ಕಾಶ್ಮೀರ. ಈಗ ಶಿರಾಡಿ ರಸ್ತೆ ಚರಂಡಿ ರಸ್ತೆಯಾಗಿದೆ.
ಟಿ ಸುಮಿತ್ರ, ಮಂಗಳೂರು