ಸಂದರ್ಶನದ ಮೂಲಕ ನೇಮಕಾತಿ
ಹಾಸನ: ಜಿಲ್ಲೆಯಲ್ಲಿ ಇರುವ ತಾಲೂಕುಗಳಲ್ಲಿ ಕೆಲಸ ನಿರ್ವಹಿಸಲು ಫೈನೋ ಪೇ ಟಿಕ್ ಲಿಮಿಟೆಡ್ ಅವರು ಸ್ವಸ್ಥ್ಯ ಭೀಮಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸಲು ಅರ್ಹ ಆಸಕ್ತ ಪುರುಷ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಅಥವಾ ದೂ.ಸಂಖ್ಯೆ 08172-268374 ಸಂಪರ್ಕಿಸಬಹುದು.