ಚನ್ನರಾಯಪಟ್ಟಣ ಪುರಸಭೆ: 90 ಮಂದಿ ಅಖಾಡದಲ್ಲಿ
ಚನ್ನರಾಯಪಟ್ಟಣ: ಪಟ್ಟಣ ಪುರಸಭೆಯ 23 ವಾರ್ಡ್ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 109 ಕ್ರಮಬಧ್ದ ನಾಮಪತ್ರಗಳ ಪೈಕಿ 19ಜನ ತಮ್ಮ ಉಮೇದುವಾರಿಕೆ ಹಿಂಪಡೆಯುವ ಮೂಲಕ ಅಂತಿಮವಾಗಿ ಕಣದಲ್ಲಿರುವ 90 ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.
ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ರಾಜಕೀಯ ಪಕ್ಷ, ಪಕ್ಷೇತರರು ಬಂಡಾಯ ಅಭ್ಯರ್ಥಿಗಳು ಸೇರಿದಂತೆ ಒಟ್ಟು 131ನಾಮಪತ್ರಗಳು ಸಲ್ಲಿಕೆಯಾಗಿದಮ, ಪರಿಶೀಲನೆ ವೇಳೆ ಕ್ರಮಬಧ್ದವಲ್ಲದ 22 ನಾಮಪತ್ರಗಳು ತಿರಸ್ಕ್ರತಗೊಂಡಿದ್ದವು. ನಾಮಪತ್ರ ಹಿಂಪಡೆಯುವ ಪ್ರಕಿಯೆಯಲ್ಲಿ 19ಮಂದಿ ನಾಮಪತ್ರ ಹಿಂಪಡೆದ ಸಲುವಾಗಿ ಅಂತಿಮವಾಗಿ 90ಮಂದಿ ಕಣದಲ್ಲಿದ್ದಾರೆ. ಕೆಲ ವಾರ್ಡ್ಗಳಲ್ಲಿ ಕಾಂಗ್ರೆಸ್, ಜೆಡಿಎಸ್ಗೆ ಬಂಡಾಯ ಅಭ್ಯರ್ಥಿಗಳು ಗೆಲುವಿಗೆ ತೊಡರಾಗಿದ್ದು,ಅಂತಿಮವಾಗಿ ಯಾರು ಗೆಲ್ಲುವರು ಎಂಬುದನ್ನು ಕಾದು ನೋಡಬೇಕಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳ ವಿವರ ಇಂತಿದೆ.
1ನೇ ವಾರ್ಡ್ - ತಾರಾ(ಜೆಡಿಎಸ್), ಪಿ.ಆರ್.ಜಯಮ್ಮ(ಕಾಂಗ್ರೆಸ್), ಜಯಮ್ಮ(ಬಿಜೆಪಿ),
ಭಾರತಿರಂಗಸ್ವಾಮಿ(ಜೆಡಿಎಸ್), ಪ್ರೇಮ (ಕಾಂಗ್ರೆಸ್), ಲಕ್ಷ್ಮಿ(ಬಿಜೆಪಿ),
ಸಿ.ಎನ್.ಮಂಜುನಾಥ್(ಜೆಡಿಎಸ್), ಬಿ.ನಾಗರಾಜ್(ಕಾಂಗ್ರೆಸ್), ಸಿ.ಪಿ.ಚೇತನ್(ಬಿಜೆಪಿ),
ಸಿ.ಜಿ.ನಟರಾಜ್(ಜೆಡಿಎಸ್), ಸಿ.ಎನ್.ಚಂದ್ರಶೇಖರ್(ಕಾಂಗ್ರೆಸ್), ಸಿ.ಟಿ.ಗಣೇಶ್ (ಬಿಜೆಪಿ) ಶ್ರೀನಿವಾಸ್(ಬಿಎಸ್ಸಾರ್), ಪಕ್ಷೇತರಾಗಿ ಸಿ.ಕೆ.ಸುಬ್ರಹ್ಮಣ್ಯ, ಸಿ.ಎನ್.ರಮೇಶ್ಶಾಸ್ತ್ರಿ,
ಸಿ.ಕೆ.ಗೋಪಾಲಕೃಷ್ಣ(ಜೆಡಿಎಸ್), ಸಿ.ಜಿ.ನವೀನ್(ಕಾಂಗ್ರೆಸ್), ಕೇಶವಪ್ರಸಾದ್ (ಬಿಜೆಪಿ),
ಕಲ್ಪನಾಸುರೇಶ್(ಜೆಡಿಎಸ್), ಗೀತಾ(ಕಾಂಗ್ರೆಸ್), ಪಕ್ಷೇತರರಾಗಿ ಸಿ.ಎನ್.ರಮ್ಯ, ಭಾಗ್ಯಮ್ಮ,
ಜಿ.ಗೀತಾ(ಜೆಡಿಎಸ್), ಕೆ.ಪಿ.ಪದ್ಮ(ಕಾಂಗ್ರೆಸ್),
ಸಿ.ಎನ್.ಶಶಿಧರ್(ಜೆಡಿಎಸ್), ಸಿ.ಉಮಾಶಂಕರ್(ಕಾಂಗ್ರೆಸ್),
ಮುನಿಸ್ವಾಮಿ(ಜೆಡಿಎಸ್), ಪರಶುರಾಮ(ಕಾಂಗ್ರೆಸ್), ಎಂ.ಧರ್ಮೇಶ್ (ಬಿಜೆಪಿ), ರಾಮು(ಕೆಜೆಪಿ), ಪಕ್ಷೇತರರು ಸಿ.ಪಿ.ಅಣ್ಣಪ್ಪ, ಎ.ಪಿ.ಭರತುಕುಮಾರ್, ಜೆ.ಶಂಕರ್,
ಕೆ.ಜೆ.ಸುರೇಶ್ (ಜೆಡಿಎಸ್), ಜಿ.ಆರ್.ಮೂರ್ತಿ(ಕಾಂಗ್ರೆಸ್), ರಾಜಶ್ರೀ (ಬಿಜೆಪಿ), ಪಕ್ಷೇತರ ಸಿ.ಟಿ.ಅಶೋಕ್ಕುಮಾರ್,
ಸಿ.ಪಿ.ಜಯರಾಂ(ಜೆಡಿಎಸ್), ಬಿ.ಪ್ರಭು(ಕಾಂಗ್ರೆಸ್), ಕೆ.ಜೆ.ನಾಗೇಶ್ (ಬಿಜೆಪಿ), ಪಕ್ಷೇತರರು ಹೆಚ್.ಎನ್.ನವೀನ್, ಹೆಚ್.ಆರ್.ಹನುಮೇಗೌಡ,
ಹೆಚ್.ಬಿ.ಪ್ರವೀಣ ಕುಮಾರ್(ಜೆಡಿಎಸ್), ಎ.ಎನ್.ಮೋಹನ್ಕುಮಾರ್(ಕಾಂಗ್ರೆಸ್), ಕೆ.ಆರ್.ಭೈರೇಗೌಡ(ಬಿಜೆಪಿ), ಪಕ್ಷೇತರರು ಎಂ.ಕೆ.ನಾಗೇಶ್, ಜಿ.ಆರ್.ಮಧುಕುಮಾರ್, ಬಿ.ಎನ್.ರವಿ,
ನಂದಿನಿ (ಜೆಡಿಎಸ್), ಶೋಭಾ(ಕಾಂಗ್ರೆಸ್), ಶಾರದಮ್ಮ (ಬಿಜೆಪಿ),
ಯಶೋಧ(ಜೆಡಿಎಸ್), ಸಾವಿತ್ರಮ್ಮ(ಕಾಂಗ್ರೆಸ್), ಕೋಕಿಲಾರಾಮಸ್ವಾಮಿ(ಬಿಜೆಪಿ), ಪಕ್ಷೇತರ ನಾಗರತ್ನ,
ರವೀಶ್(ಜೆಡಿಎಸ್), ಮಂಜುನಾಥ್(ಕಾಂಗ್ರೆಸ್), ಜೆ.ಎಸ್.ನಂಜೇಗೌಡ(ಬಿಜೆಪಿ),
ಸುರೇಶ್(ಜೆಡಿಎಸ್), ಸರವಣಕುಮಾರ್(ಕಾಂಗ್ರೆಸ್), ವೆಂಕಟೇಶಚಾರ್ (ಬಿಜೆಪಿ), ಪಕ್ಷೇತರ ಎಸ್.ನಾಗರಾಜ್,
ಸುಹೀಲಲ್ಪರ್ವೀಜ್ (ಜೆಡಿಎಸ್), ಅನ್ಸರ್ಪಾಷ(ಕಾಂಗ್ರೆಸ್), ವೀರಭದ್ರಶೆಟ್ಟಿ(ಬಿಜೆಪಿ), ಪಕ್ಷೇತರ ರಫೀಕ್ ಅಹಮದ್,
ಗಿರಿಜಮ್ಮ(ಜೆಡಿಎಸ್), ಮಂಜುಳ (ಕಾಂಗ್ರೆಸ್), ತಾಸೀನಾ(ಬಿಜೆಪಿ), ಪಕ್ಷೇತರ ಭಾಗ್ಯಮ್ಮ,
ಮಂಜುಳ(ಜೆಡಿಎಸ್), ಎಂ.ಕೆ.ಪಾರ್ವತಮ್ಮ (ಕಾಂಗ್ರೆಸ್), ಶಂಕರಮ್ಮ(ಬಿಜೆಪಿ), ಪಕ್ಷೇತರ ,
ಅನ್ಸರ್ಬೇಗ್ (ಜೆಡಿಎಸ್), ಅಬ್ದುಲ್ ಅಜೀಂ (ಕಾಂಗ್ರೆಸ್), ಶಾಕಿಂಪಾಷ(ಬಿಜೆಪಿ), ಪಕ್ಷೇತರ ಮಂಜುನ್,
ಸಿ.ಜಿ.ಮಂಜಣ್ಣ (ಜೆಡಿಎಸ್), ಸಿ.ಎನ್.ಪ್ರಶಾಂತ್(ಕಾಂಗ್ರೆಸ್), ಸಿ.ಜೆ.ಚಂದ್ರಶೇಖರ,
ಯಶೋಧಮ್ಮ (ಜೆಡಿಎಸ್), ಸುಧಾ(ಕಾಂಗ್ರೆಸ್), ಟಿ.ಎನ್.ರೂಪಾವತಿ(ಬಿಜೆಪಿ) ಪಕ್ಷೇತರ ಹೆಚ್.ಎನ್.ಉಮಾ, ಕಮರ್ತಾಜ್ ಬೇಗಂ, ಗೀತಾ ಗುರುರಾಜ್,
ಸಿ.ವೈ.ಸತ್ಯನಾರಾಯಣ್(ಜೆಡಿಎಸ್), ಸಿ.ಎಸ್.ಪ್ರಕಾಶ್(ಕಾಂಗ್ರೆಸ್), ಸಫೀರ್ಪಾಷ(ಬಿಜೆಪಿ).
ನಾಮಪತ್ರ ಹಿಂಪಡೆದವರು: ವಾರ್ಡ್ ನಂ.3 ಎಸ್.ಆರ್.ರಾಜು, ಸಿ.ಟಿ.ಜಯರಾಂ(ಪಕ್ಷೇತರ) ವಾರ್ಡ್ 4 - ಸಿ.ಎನ್.ಸುಬ್ರಹ್ಮಣ್ಯ(ಪಕ್ಷೇತರ) ವಾರ್ಡ್ 5 ಸಿ..ಮಂಜುನಾಥ್, ಹೆಚ್.ಕೆ.ರತ್ನಮ್ಮ(ಪಕ್ಷೇತರರು) ವಾರ್ಡ್ ನಂ.6 ಎಂ.ಡಿ.ನಾಗಶ್ರೀ, ಜಯಮ್ಮ, ವಿಜಯಾ, ಓಂಕಾರಮ್ಮ(ಪಕ್ಷೇತರರು) ವಾರ್ಡ್ ನಂ.8 ಕೆ.ಟಿ.ಶ್ರೀನಿವಾಸ(ಬಿಜೆಪಿ), ಸಿ.ಕೆ.ಚಂದ್ರು,ಸಿ.ಜಿ.ವೆಂಕಟೇಶ್(ಪಕ್ಷೇತರರು) ವಾರ್ಡ್ ನಂ.9 ಪರಶುರಾಮ(ಪಕ್ಷೇತರ) ವಾಡರ್ ನಂ.11 ಆಕರ್ಷ್, ಕಿಶೋರ್, ಲಕ್ಷ್ಮೀಶ(ಪಕ್ಷೇತರರು) ವಾರ್ಡ್ ನಂ.14 ಎಂ.ಹೆಚ್,ವನಜ(ಪಕ್ಷೇತರ) ವಾರ್ಡ್ ನಂ.16 ಸಿ.ಬಿ.ವರದರಾಜ್ (ಬಿಜೆಪಿ), ವಾರ್ಡ್ ನಂ.22 ಹೆಚ್.ಅನ್ನಪೂರ್ಣ (ಪಕ್ಷೇತರ).
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.