ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬುಧವಾರ, ಜ.30

Parashurama
Updated On : 29 Jan 2013, 10:37 am

ಬೇಂದ್ರೆ ಜನ್ಮದಿನಾಚರಣೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳ್ಳಿಮಂಡಲ ಜಿಲ್ಲಾ ಸಮಿತಿ ವತಿಯಿಂದ ವರಕವಿ ಬೇಂದ್ರೆ ಜನ್ಮದಿನಾಚರಣೆ ಅಂಗವಾಗಿ ಬೇಂದ್ರೆ ಕಾವ್ಯಗಾಯನ ಮತ್ತು ಬೇಂದ್ರೆ ಸಾಕ್ಷ್ಯಚಿತ್ರ ಪ್ರದರ್ಶನ ಉದ್ಘಾಟನೆ-ಕವಿ ಬಿ.ಆರ್. ಲಕ್ಷ್ಮಣರಾವ್, ಅಧ್ಯಕ್ಷತೆ-ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್, ಭಾಗವಹಿಸುವವರು- ಸಾಹಿತಿ ಡಾ.ರಾಜಶೇಖರ ಮಠಪತಿ, ಗಾಯಕಿ ಸುರೇಖ ಹೆಗ್ಡೆ, ಬೆಳ್ಳಿಮಂಡಲ ಗೌರವಾಧ್ಯಕ್ಷ ರವಿಕನಾಕಲಗೂಡು, ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್, ಮತ್ತಿತರರು ಕಸಾಪ ಭವನ,  ಸಂಜೆ 5.30.
ಅಲ್ಲಲ್ಲಿ ಏನೇನು
ಎನ್‌ಎಸ್‌ಎಸ್ ಶಿಬಿರ: ಹಾಸನ ತಾಲೂಕು ಗೊರೂರಿನ ಅರಕಲಗೂಡು ನಂಜುಂಡಶ್ರೇಷ್ಠಿ ವರದರಾಜುಲು ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಸಮಾರೋಪ ಸಮಾರಂಭ, ಭಾಷಣ-ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಎಂ.ರುದ್ರಯ್ಯ, ಅಧ್ಯಕ್ಷತೆ - ಪ್ರಾಂಶುಪಾಲ ಡಾ.ಎಂ.ಆರ್. ಚಂದ್ರಶೇಖರ್, ಅತಿಥಿಗಳು -  ಮುಖ್ಯ ಶಿಕ್ಷಕ ವಿಶ್ವನಾಥ್‌ರಾವ್ ಚವಾಣ್, ಸಂಸ್ಥೆಪ್ರೊ.ಎಸ್. ಭಕ್ತವತ್ಸಲ ಹಾಗೂ ಇತರರು,   ಬ್ಯಾಡರಹಳ್ಳಿ,  ಕಟ್ಟಾಯ ಹೋಬಳಿ, ಬೆಳಗ್ಗೆ 10.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments