ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗುರಿ ಇದ್ದರೆ ಸಾಧನೆ ಕಷ್ಟವಾಗದು: ಚಿಕ್ಕೇಗೌಡ

Rashmi Kasaragodu
Updated On : 4 Mar 2013, 10:46 am

ಗಂಡಸಿ: ಗುರಿ ಇದ್ದರೆ ಸಾಧನೆ ಮಾಡಲು ಕಷ್ಟವಾಗದು ಎಂದು ಚಗಚಗೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎನ್. ಚಿಕ್ಕೇಗೌಡ ತಿಳಿಸಿದರು.
ಗಂಡಸಿ ಹ್ಯಾಂಡ್‌ಪೋಸ್ಟ್‌ನ ಪುಷ್ಪರವಿ ನ್ಯಾಷನಲ್ ಐ.ಟಿ.ಐ. ಕಾಲೇಜಿನ ವತಿಯಿಂದ ತಾಲೂಕಿನ ಅರಸೀಹಳ್ಳಿಯಲ್ಲಿ ಏರ್ಪಡಿಸಿರುವ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ 5ನೇ ದಿವಸದ ಉಪನ್ಯಾಸದ ಕಾರ್ಯಕ್ರಮದಲ್ಲಿ  ಮಾತನಾಡಿದರು. ಜೀವನವೇ ಶಿಕ್ಷಣ,ಮುಖ ಮನಸ್ಸಿನ ಕೈಗನ್ನಡಿ. ಎಷ್ಟೋ ಜನ ಓದಿದ ಬುದ್ದಿವಂತರೆ ತಪ್ಪು ಕೆಲಸಕ್ಕೆ ಕೈ ಹಾಕುತ್ತಾರೆ. ಇನ್ನೂ ಕೆಲವು ಓದು ಬರಹ ಬರದಂತಹ ವ್ಯಕ್ತಿಗಳು ಅನೇಕ ಗುರುತರ ಕೆಲಸ ಮಾಡುತ್ತಾರೆ. ನಾವು ಮಕ್ಕಳು ತಪ್ಪು ಮಾಡಿದಾಗ ಬೈಯ್ಯದೇ ಬುದ್ದಿ ಹೇಳಿ ಅವರ ಮನಸ್ಸನ್ನು ಉತ್ತೇಜನಗೊಳಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement