ಹಾಸನ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನ ಗುರುವಾರ ಮುಗಿದು, ರಾಜಕೀಯ ಪಕ್ಷಗಳು ಮುಖಂಡರು, ಅಭ್ಯರ್ಥಿಗಳು ಸಾಕಪ್ಪ ಎಂದು ನಿಟ್ಟುಸಿರು ಬಿಡುತ್ತಾ ಮನೆ ಸೇರುತ್ತಿದ್ದಂತೆ ಮಳೆ ಸುರಿಯಿತು.
ಹಾಸನ ನಗರದಲ್ಲಿ ಗುರುವಾರ ರಾತ್ರಿ 8 ರಲ್ಲಿ ಮಳೆಯಾಗಿದೆ. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆ ಕೊಂಚ ತಂಪನ್ನೆರೆದಿದೆ.