ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ
ಹೊಳೆನರಸೀಪುರ: ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪಟ್ಟಣದಲ್ಲಿನ ಕೋಟೆ ಶಾಖಾ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾ.10ರಿಂದ ಮಾ.12ರವರೆಗೆ ನೀಲಕಂಠೇಶ್ವರ ರಥೋತ್ಸವ ಹಾಗೂ ನಾನಾ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನೀಲಕಂಠೇಶ್ವರ ದೇವಾಲಯ ಅರ್ಚಕರು ತಿಳಿಸಿದ್ದಾರೆ.