ಅರಕಲಗೂಡು ಪಪಂ ಅತಂತ್ರ
ಕನ್ನಡಪ್ರಭವಾರ್ತೆಅರಕಲಗೂಡುಮಾ.11
ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಗಳಿಸದೆ ಅತಂತ್ರ ಸ್ಥಿತಿ ಏರ್ಪಟ್ಟಿದೆ. ಕಳೆದ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜೆಡಿಎಸ್ ಈ ಬಾರಿ ಅಧಿಕಾರ ವಂಚಿತವಾಗಿದ್ದು, ಕೇವಲ 5 ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಿದೆ.
ಕಳೆದ ಬಾರಿ ಕೇವಲ 6 ಸ್ಥಾನ ಹೊಂದಿದ್ದ ಕಾಂಗ್ರೆಸ್ ಈ ಬಾರಿ ತನ್ನ ಸ್ಥಾನಬಲ ಹೆಚ್ಚಿಸಿಕೊಂಡಿದ್ದು, 7 ಸ್ಥಾನ ತನ್ನದಾಗಿಸಿಕೊಂಡಿದೆ. ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಇಲ್ಲಿನ ಪಟ್ಟಣ ಪಂಚಾಯಿತಿ ಅಸ್ಪಷ್ಟವಾಗಿದೆ. ಕಾಂಗ್ರೆಸ್ ಅಧಿಕಾರ ನಡೆಸುವ ಸಲುವಾಗಿ ಇತರರನ್ನು ಪರಾವಲಂಬಿಸುವುದು ಅನಿವಾರ್ಯವಾಗಿದೆ.
ವಿಜೇತರು ವಿವರ: 1ನೇ ವಾರ್ಡು-ಶಾರದಮ್ಮ(ಜೆಡಿಎಸ್)-347(ಗೆಲುವು),ಜಯಮ್ಮ(ಕಾಂಗ್ರೆಸ್)-193,ಪದ್ಮ(ಪಕ್ಷೇತರ)-29,ಮಮತ(ಪಕ್ಷೇತರ)-19,ಕೆಂಪಮ್ಮ (ಪಕ್ಷೇತರ)-09. 2ನೇ ವಾರ್ಡು-ವಾಟಾಳ್ ರಮೇಶ್ ಪಕ್ಷೇತರ),-189(ಗೆಲುವು),ಎ.ಎಸ್.ರಾಮಸ್ವಾಮಿ(ಕಾಂಗ್ರೆಸ್)-143,ವೆಂಕಟೇಶ್ ಜೆಡಿಎಸ್)-122,ಪಿ.ಮಂಜುನಾಥ್ ಪಕ್ಷೇತರ)-44,ಶಿವಣ್ಣನರಸೇಗೌಡ(ಬಿಜೆಪಿ)-6, 3ನೇ ವಾರ್ಡು-ಗೌರಮ್ಮ(ಪಕ್ಷೇತರ)-293(ಗೆಲುವು),ಲಲಿತಮ್ಮ(ಜೆಡಿಎಸ್)-284,ಹರದಮ್ಮ(ಕಾಂಗ್ರೆಸ್)-108,ಇ.ಆರ್.ಸುಮಿತ್ರ(ಪಕ್ಷೇತರ)-27,ಎಚ್.ಕೆ.ಶೋಭಾಕೃಷ್ಣ(ಪಕ್ಷೇತರ)-22, 4ನೇ ವಾರ್ಡು- ಶ್ರೀನಿವಾಸ್ ಜೆಡಿಎಸ್)-273(ಗೆಲುವು),ಮಂಜಪ್ಪ(ಕಾಂಗ್ರೆಸ್)-234,ಎಸ್.ಟಿ.ಪ್ರಕಾಶ್ ಪಕ್ಷೇತರ)-107,ಚಂದ್ರ(ಪಕ್ಷೇತರ)-02. 5ನೇ ವಾರ್ಡು-ಎಂ.ಕೆ.ಸಾಕಮ್ಮಬಾಬುಶಂಕರ್ ಕಾಂಗ್ರೆಸ್)-257(ಗೆಲುವು),ಯಶೋಧಮ್ಮ(ಪಕ್ಷೇತರ)-165,ಕುಮಾರಿ(ಜೆಡಿಎಸ್)-140,6ನೇ ವಾರ್ಡು-ಮಂಜುನಾಥ(ಕಾಂಗ್ರೆಸ್)-318,ನಾಗರಾಜ(ಜೆಡಿಎಸ್)-192,ಎ.ಪಿ.ರಮೇಶ(ಪಕ್ಷೇತರ)-156,ನಾಸಿರ್ ಪಕ್ಷೇತರ)-152,ಗಿಡ್ಡೇಗೌಡ(ಬಿಜೆಪಿ)-11, 7ನೇ ವಾರ್ಡು-ನಿರಂಜನಕುಮಾರ್ ಕಾಂಗ್ರೆಸ್)-249,(ಗೆಲುವು), ಅಶ್ವಿನಿ(ಜೆಡಿಎಸ್),ವಿಶ್ವೇಶ್ವರಯ್ಯ(ಪಕ್ಷೇತರ)-92,ಕೇಶವೇಗೌಡ(ಬಿಜೆಪಿ)-40, 8ವಾರ್ಡು-ಬೀರಪ್ಪ(ಕಾಂಗ್ರೆಸ್)-383(ಗೆಲುವು),ಕಾಂತರಾಜು(ಜೆಡಿಎಸ್)-320,9ನೇ ವಾರ್ಡು-ಮಂಜುಳ(ಕಾಂಗ್ರೆಸ್)-251(ಗೆಲುವು),ರಾಣಿ(ಜೆಡಿಎಸ್)-152,ಮಂಜುಳ(ಪಕ್ಷೇತರ)-103, 10ನೇ ವಾರ್ಡು- ಲೋಕೇಶ್ ಕಾಂಗ್ರೆಸ್)-106(ಗೆಲುವು),ಪಿ.ಎನ್.ರಂಗನಾಥ್ ಪಕ್ಷೇತರ)-101,ಎ.ಜಿ.ರಾಮನಾಥ್ ಜೆಡಿಎಸ್-85,ಸಂಜಯ್ ಬಿಜೆಪಿ)-34,ಪಿ.ಎಸ್.ನಾಗೇಂದ್ರಪ್ರಸಾದ್ ಪಕ್ಷೇತರ)-30,ಜಯಲಕ್ಷ್ಮಿ(ಪಕ್ಷೇತರ)-09, 11ನೇ ವಾರ್ಡು- ಎ.ಎ.ಅಬ್ದುಲ್ ಅಲೀಂ ಪಾಷಾ-311(ಗೆಲುವು),ಸಮೀಉಲ್ಲಾ (ಕಾಂಗ್ರೆಸ್)-200,ಶಿವಕುಮಾರ್ ಕಮಲ)-126,ರವಿಕುಮಾರ್ ಪಕ್ಷೇತರ)-07. 12ನೇ ವಾರ್ಡು-ಸಲೀಂ ಅಹಮದ್ ಕಾಂಗ್ರೆಸ್)-413(ಗೆಲುವು),ನೂರ್ ಅಹಮದ್ ಜೆಡಿಎಸ್)-141,ತಾಜೀಂ ಪಾಷಾ(ಪಕ್ಷೇತರ)-125, 13ನೇ ವಾರ್ಡು-ಶಶಿಕುಮಾರ್ ಪಕ್ಷೇತರ)-240(ಗೆಲುವು),ಜಿ.ರಾಮು(ಕಾಂಗ್ರೆಸ್)-206,ಶಂಕರಯ್ಯ (ಜೆಡಿಎಸ್)-182, 14ನೇ ವಾರ್ಡು- ಎ.ಸಿ.ಮಂಜುನಾಥ(ಜೆಡಿಎಸ್)-285,ಪೃಥ್ವಿರಾಜ್ ಪಕ್ಷೇತರ)-264,ಸ್ವಾಮಿ(ಕಾಂಗ್ರೆಸ್)-251, 15ನೇ ವಾರ್ಡು- ಮಮತಾ(ಜೆಡಿಎಸ್)-276,ಪದ್ಮಮ್ಮ(ಕಾಂಗ್ರೆಸ್)-230,ಲಕ್ಷ್ಮಮ್ಮ(ಪಕ್ಷೇತರ)-77,ಲತಾ(ಬಿಜೆಪಿ)-12.