ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾವಗಲ್ನಲ್ಲಿ ಪರೀಕ್ಷೆಗೆ 311ವಿದ್ಯಾರ್ಥಿಗಳು

Rashmi Kasaragodu
Updated On : 13 Mar 2013, 11:10 am

ಕನ್ನಡಪ್ರಭ ವಾರ್ತೆ, ಜಾವಗಲ್. ಮಾ 13
ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಒಟ್ಟು ಜಾವಗಲ್ ಪರೀಕ್ಷಾಕೇಂದ್ರದಲ್ಲಿ 311 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ ಎಂದು ಪ್ರಾಂಶುಪಾಲೆ ಮತ್ತು ಪರೀಕ್ಷಾ ಕೇಂದ್ರದ ಮುಖ್ಯಸ್ಥೆ ವಸಂತ ರಾಜೇ ಅರಸ್ ತಿಳಿಸಿದ್ದಾರೆ. ಜಾವಗಲ್ ಮತ್ತು ಕೋಳಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಕಲಾ ವಿಭಾದ 131, ವಾಣಿಜ್ಯ ವಿಭಾಗದಲ್ಲಿ 90, ವಿಜ್ಞಾನ ವಿಭಾಗದಲ್ಲಿ 5, ರಿಪೀಟರ್ಸ್ 45, ಖಾಸಗಿಯಾಗಿ 20 ಹಾಗೂ ಕೋಳಗುಂದ ಕಾಲೇಜಿನ 20 ವಿದ್ಯಾರ್ಥಿಗಳು ಸೇರಿ 311 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement