ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಟಿಎಂನಲ್ಲಿ ರು. 32 ಲಕ್ಷ ಕಳವು ಪ್ರಕರಣ: ಬ್ಯಾಂಕ್‌ಗೆ ರಾಮಚಂದ್ರರಾವ್ ಭೇಟಿ

Rashmi Kasaragodu
Updated On : 14 Mar 2013, 11:30 am

ಕನ್ನಡಪ್ರಭವಾರ್ತೆ೤ ಹಾಸನ೤ ಮಾ. 14
ಎರಡು ದಿನಗಳ ಹಿಂದೆ ನಗರದ ಎನ್.ಆರ್. ವೃತ್ತ, ಹೊಳೆನರಸೀಪುರ ರಸ್ತೆ ಬಳಿ ಇರುವ ಕೆನರಾ ಬ್ಯಾಂಕ್ ಮುಖ್ಯ ಕಚೇರಿಯಲ್ಲಿರುವ ಎಟಿಎಂನಲ್ಲಿ 32 ಲಕ್ಷ ರು. ಕಳವು ನಡೆದ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ದಕ್ಷಿಣ ವಲಯ ಮಹಾ ನಿರೀಕ್ಷಕ ರಾಮಚಂದ್ರರಾವ್ ಸ್ಥಳಕ್ಕೆ ಭೇಟಿ ನೀಡಿದರು. ಪರಿಶೀಲನೆ ವೇಳೆಯಲ್ಲಿ ಕೆಲವು ಮಹತ್ವದ ಸುಳಿವು ಪಡೆದಿದ್ದಾರೆ. ಜಿಲ್ಲಾ ಎಸ್ಪಿ ಅಮಿತ್‌ಸಿಂಗ್, ಎಎಸ್ಪಿ  ಯಡಾ ಮಾರ್ಟಿನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement