ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಗಚಿ ನದಿ ದಡದಲ್ಲಿ ಮರಳು ಸಾಗಿಸುತ್ತಿದ್ದ 3 ಲಾರಿ ವಶ

Rashmi Kasaragodu
Updated On : 15 Mar 2013, 11:22 am

ಕ.ಪ್ರ.ವಾರ್ತೆ೤ ಬೇಲೂರು೤ ಮಾ. 15
ಯಗಚಿ ನದಿ ದಡದಲ್ಲಿ ಆಕ್ರಮ ಮರಳು ತೆಗೆಯುತ್ತಿದ್ದ ಇಟಾಚಿಯನ್ನು ದ್ವಂಸ ಮಾಡಿ 3 ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
 ಅರೇಹಳ್ಳಿ ಹೋಬಳಿ ಮದ್ವಾಪುರ ಗ್ರಾಮದ ಯಗಚಿ ನದಿಯ ದಡದಲ್ಲಿ ಆಕ್ರಮ ಮರಳು ತೆಗೆಯಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಧರಿಸಿ ಉಪತಹಸೀಲ್ದಾರ್ ಅಣ್ಣೇಗೌಡ ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ದಾಳಿ ನಡೆಸಿ ಮರಳು ತೆಗೆಯಲು ಬಳಸುತ್ತಿದ್ದ ಇಟಾಚಿಯನ್ನು ದ್ವಂಸ ಮಾಡಲಾಯಿತು.
  ಸ್ಥಳದಲ್ಲಿ ಮರಳು ತುಂಬಿದ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಳಿ  ಸಂದರ್ಭದಲ್ಲಿ ಸಿಪಿಐ ಶ್ರೀಕಾಂತ್, ಪಿಎಸೈ ಆಶ್ವಿನ್ ಕುಮಾರ್ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement