ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮನೆ ಒಳ- ಹೊರಗೆ ಮಹಿಳೆ ಕೆಲಸ ನಿರ್ವಹಣೆ'

Parashurama
Updated On : 25 Mar 2013, 10:24 am

ಕ.ಪ್ರವಾರ್ತ್ಣೆ ಹಾಸನ ಮಾ. 25
ಪ್ರಸ್ತುತದಲ್ಲಿ ಮಹಿಳೆಯರು ಮನೆ ಒಳಗೂ ಹೊರಗೂ ಎರಡು ಕಡೆಯೂ ಕೆಲಸ ಮಾಡುತ್ತಿದ್ದಾರೆ ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ನಿರ್ದೇಶಕ ಸಿ.ಎಮ್.ಎಸ್. ಮೂರ್ತಿ ತಿಳಿಸಿದರು.
ನಗರದ ಆಡುವಳ್ಳಿ, ಉದಯಗಿರಿ ಬಡಾವಣೆಯಲ್ಲಿರುವ ಕಲಿವೀರ್ ಪ್ರೌಢಶಾಲೆಯಲ್ಲಿ ಶ್ರೀಗಂಧ ಸೇವಾ ಸಂಸ್ಥೆ  ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಲಾಗಿದ್ದ ಅಭಿವೃದ್ಧಿಯೆಡೆಗೆ ಮಹಿಳೆ ಜಾಗೃತಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು. ಪುರುಷನು ಹೊರಗೆ ಮಾತ್ರ ದುಡಿಯುತ್ತಾನೆ.
 ವಾರಕ್ಕೆ ಒಂದು ದಿವಸ ರಜೆ ಇದ್ದರೆ ಮಹಿಳೆಯಾದವಳು ಹೊರಗೂ ದುಡಿದು ಯವುದೆ ರಜೆ ಇಲ್ಲದೆ ಮನೆ ಒಳಗು ಕೂಡ ಕೆಲಸ ಮಾಡುವ ಮೂಲಕ ಹೆಚ್ಚಿನ ಶ್ರಮವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪುರುಷನು ಕೂಡ ಸಹಬಾಗಿತ್ವವನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.
  ಇದೆ ವೇಳೆ ಶ್ರೀಗಂಧ ಸೇವಾ ಸಂಸ್ಥೆ ಉಪಾಧ್ಯಕ್ಷ ರಾಜು, ಕಲಿವೀರರ್ವಿದ್ಯಾ ಸಂಸ್ಥೆ ಕಾರ್ಯದರ್ಶಿ  ಭಾಗ್ಯ ಕಲಿವೀರ್, ಮಹಿಳೆಯರ ಆರೋಗ್ಯ ಮತ್ತು ಜಾಗೃತಿ ಬಗ್ಗೆ ಉಪನ್ಯಾಸವನ್ನು ಡಾ. ನ್ಯಾನ್ಸಿ ಪೌಲಲ್ನಡೆಸಿಕೊಟ್ಟರು. ಶ್ರೀಗಂಧ ಸೇವಾ ಸಂಸ್ಥೆ ಗೌರವಧ್ಯಕ್ಷ   ಹೆಚ್.ಆರ್. ಹರೀಶ್‌ಕೋಟೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments