ಇಂದಿರಾಗಾಂಧಿ ಹುತಾತ್ಮ ದಿನಾಚರಣೆ
ಹಾಸನ: ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಹುತಾತ್ಮ ದಿನಾಚರಣೆ ನಡೆಯಿತು.ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯ ನಾರಾಯಣಗೌಡ ಸೇರಿದಂತೆ ಇತರರು ಇಂದಿರಾಗಾಂಧಿ ಅವರ ಭಾವಚಿತ್ರಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಇಂದಿರಾಗಾಂಧಿ ಅವರ ಆಡಳಿತ ಕಾರ್ಯವೈಖರಿ ಹಾಗೂ ದೇಶಕ್ಕೆ ಅವರು ನೀಡಿದಂತಹ ಕೊಡುಗೆ ನೆನೆದರು.