ಇಂದು ಸಭೆ
ಹಾಸನ: ಜಿಲ್ಲಾ ನಿವೃತ್ತ ನೌಕರರ ಸಂಘದ ಸಭೆಯನ್ನು ನವೆಂಬರ್ 8 ರಂದು ವಾಣಿ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 11 ಕ್ಕೆ ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಯೋಗಸ್ವಾವು ತಿಳಿಸಿದ್ದಾರೆ. ಸೇವಾ ವಿವರಗಳನ್ನು ಸಲ್ಲಿಸದಿರದ ನೌಕರರು ವಿವರ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.