2 ದಿನದ ತರಬೇತಿ
ಹಾಸನ: ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಆಕಾಶೋತ್ಸವ 2013 ಇಸಾನ್ ಧೂಮಕೇತು ಕುರಿತು ನ.19 ಮತ್ತು 20ರಂದು ಎಸ್ಜಿಆರ್ ಶಾಲೆ, ಸ್ಕಾಲರ್ರ್ಸ್ ಶಾಲಾ ಆವರಣದಲ್ಲಿ 2 ದಿನಗಳ ಶಿಬಿರ ಏರ್ಪಡಿಸಲಾಗಿದೆ.