ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

16ರಿಂದ ಗ್ರಾಮೀಣ ನಾಟಕೋತ್ಸವ

Rashmi Kasaragodu
Updated On : 11 Nov 2013, 12:23 pm

ಜಾವಗಲ್: ಬಾಂಧವ್ಯ ಲೋಕ ಮತ್ತು ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಜಾವಗಲ್ ಇವರ ಸಹಯೋಗದಲ್ಲಿ 16 ರಿಂದ 18ರವರೆಗೆ ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮ ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಸಿರಿಗೆರೆ ಮಠದ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಶಿವಸಂಚಾರ ತಂಡದ ಕಲಾವಿದರಿಂದ ನ. 16ರಂದು ಶರಣ ಸತಿ ಲಿಂಗಪತಿ, 17ರಂದು ವಿಶ್ವ ಬಂಧು ಮರುಳಸಿದ್ದ, ನ. 18ರಂದು ಮಹಾಬೆಳಕು ನಾಟಕಗಳು ನಡೆಯಲಿದೆ ಎಂದು ತಾಲೂಕು ಜನಪದ ಪರಿಷತ್ ಅಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಈ ಗ್ರಾಮೀಣ ನಾಟಕೋತ್ಸವದ ಅಂಗವಾಗಿ 19ರ ಬೆಳಗ್ಗೆ ಉಚಿತ ರಕ್ತಗುಂಪು ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement