ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತೆಂಗು ಬೆಳೆಗಾರರಿಗೆ ಗೊಬ್ಬರ ವಿತರಣೆ

Rashmi Kasaragodu
Updated On : 27 Nov 2013, 1:29 am

ಹಾರನಹಳ್ಳಿ: ಹಾರನಹಳ್ಳಿ ಕಾಳಿಕಾಂಭ ದೇವಾಲಯದಲ್ಲಿ ಜೇನುಗಿರಿ ತೆಂಗು ಬೆಳೆಗಾರರ ಸಂಘ ಹಾಗೂ ತೆಂಗು ಅಭಿವೃದ್ಧಿ ಮಂಡಳಿ (ಕೃಷಿ ಮಂತ್ರಾಲಯ, ಭಾರತ ಸರ್ಕಾರ) ವತಿಯಿಂದ ಜೇನುಗಿರಿ ತೆಂಗು ಬೆಳೆಗಾರರ ಸಂಘಕ್ಕೆ ಕೆಂಪುಮೂತಿ ಹುಳು, ಕಪ್ಪುಮೂತಿ ಹುಳುಗಳ ನಿವಾರಣೆಗೆ ಔಷದಿ, ತೆಂಗಿನಮರಗಳಿಗೆ ಯೂರಿಯಾ, ಪೊಟಾಶ್, ಸೂಪರ್ ಗೊಬ್ಬರಗಳನ್ನು ತೆಂಗು ಅಭಿವೃದ್ಧಿ ಮಂಡಳಿಯ ತಾಂತ್ರಿಕ ನಿರ್ದೇಶಕರಾದ ಸಿದ್ದರಾಮೇಶ್ವರ ಸ್ವಾಮಿಯವರು ರೈತರಿಗೆ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ತೆಂಗು ಬೆಳೆಗಾರರ  ಅಧ್ಯಕ್ಷ ಪಂಕಜ, ಕಾರ್ಯದರ್ಶಿ ಚಂದನ,  ನಿರ್ದೇಶಕರಾದ ವಸಂತ, ರೂಪಾ ಓಂಕಾರ್, ಉಮಾದೇವಿ, ಶಾಂತ, ನಾಗರತ್ನ, ಭಾರತಿ  ಹಾಗೂ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement