ಹೊಳೆನರಸೀಪುರವ್ಯಕ್ತಿ ನಾಪತ್ತೆ
ಹೊಳೆನರಸೀಪುರ: ಪಟ್ಟಣದ ನಿವಾಸಿ ಭಾನುಪ್ರಕಾಶ್(38) ಎಂಬವರು ಇತ್ತೀಚೆಗೆ ನಾಪತ್ತೆಯಾಗಿದ್ದಾರೆ. 6.2 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಕಪ್ಪು ಬಿಳಿ ಮಿಶ್ರಿತ ಕೂದಲು, ಸಾಧಾರಣ ಮೈಕಟ್ಟು, ಕನ್ನಡಕ ಉಪಯೋಗಿಸುತ್ತಾರೆ. ಬೆಕ್ಕಿನ ಕಣ್ಣು, ಕನ್ನಡ ಇಂಗ್ಲಿಷ್, ಹಿಂದಿ, ತುಳು, ತೆಲುಗು ಮಾತನಾಡುತ್ತಾರೆಎಂದು ಆತನ ಪತ್ನಿ ಕೆ.ಎಂ. ಸೌಮ್ಯ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಈತನ ಸುಳಿವು ದೊರೆತವರು ದೂ. 08172-268845, 08175-273349 ಮಾಹಿತಿ ನೀಡಲು ಕೊರಲಾಗಿದೆ.