ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 6 Oct 2013, 8:23 am

ಕಾಲೇಜಿಗೆ ಪಾರಿತೋಷಕ
ಉದಯಪುರ, (ಚನ್ನರಾಯಪಟ್ಟಣ ತಾ.): ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ತಂಡ ಜಿಲ್ಲಾ ಮಟ್ಟದ ಅಂತರ ಕಾಲೇಜು ವಾರ್ಷಿಕ ಶಿಬಿರದಲ್ಲಿ ಪಾರಿತೋಷಕ ಪಡೆದಿದೆ. ಪಾರಿತೋಷಕವನ್ನು ಕಾಲೇಜಿನ ಪ್ರಾಂಶುಪಾಲ  ಬಿ. ನಂಜುಂಡ ಸ್ವಾಮಿ ಅವರಿಗೆ ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಸಿ.ಎಲ್. ಶಿವಕುಮಾರ್ ಹಸ್ತಾಂತರ ಮಾಡಿದರು. ಸಹಾಯಕ ಪ್ರಾಧ್ಯಾಪಕ ನಾಗರಾಜ್, ಹನುಮಂತಯ್ಯ, ಗಂಗಾಧರಯ್ಯ, ಪ್ರಕಾಶ್‌ಕುಮಾರ್, ರೂಪ, ಧನಲಕ್ಷ್ಮಿ, ಪೂರ್ಣಿಮ, ಲಕ್ಕೇಗೌಡ್ರು, ರಾಮಕೃಷ್ಣ ಇತರರು ಇದ್ದರು.  
ಗಾಂಧಿ ಜಯಂತಿ
ಅರಸೀಕೆರೆ: ಪಟ್ಟಣದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳಿಗೆ ಗಾಂಧೀಜಿಯವರ ಬದುಕು, ಅವರು ಜೀವನದುದ್ದಕ್ಕೂ ಪಾಲಿಸಿದ ಅಹಿಂಸೆ, ಸತ್ಯ, ತ್ಯಾಗದಂತಹ ವಿಷಯಗಳ ಬಗ್ಗೆ ಶಿಕ್ಷಕ ರವಿಕುಮಾರ್ ತಿಳಿಸಿದರು. ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement