ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಳ್ಳೆಯ ಯೋಚನೆಯಿಂದ ನೆಮ್ಮದಿ: ತಮ್ಮಡಿಹಳ್ಳಿ ಶ್ರೀ

Rashmi Kasaragodu
Updated On : 12 Oct 2013, 10:03 am

ನುಗ್ಗೇಹಳ್ಳಿ: ಮನುಷ್ಯ ಸ್ವಾರ್ಥ ಬಿಟ್ಟು ಒಳ್ಳೆಯದನ್ನು ಯೋಚಿಸಿ ನಡೆದರೆ ದೇಶಕ್ಕೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ತಮ್ಮಡಿಹಳ್ಳಿ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು. ಇಲ್ಲಿನ ಬಸವೇಶ್ವರ ದೇವಾಲಯ ಆವರಣದಲ್ಲಿ ಶರವನ್ನವರಾತ್ರಿ ಪ್ರಯುಕ್ತ ವಿಶ್ವಶಾಂತಿ ಲೋಕ ಕಲ್ಯಾಣಾರ್ಥವಾಗಿ ನಡೆದ ನವದುರ್ಗ ಯಾಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹೇಶ್ವರ ಸ್ವಾಮೀಜಿ, ಕರ್ಪೂರಹಳ್ಳಿ ಚಂದ್ರಶೇಖರ ಸ್ವಾಮೀಜಿ, ವೀರಶೈವ ಸಮಾಜ ಮುಖಂಡ, ಬಸವಲಿಂಗಪ್ಪ, ಚನ್ನರಾಯಪಟ್ಟಣದ ವಿಠಲದಾಸರು ರುದ್ರಸ್ವಾಮಿ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement