ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿದ್ಯುತ್ ವ್ಯತ್ಯಯ ಇಂದು

Rashmi Kasaragodu
Updated On : 29 Oct 2013, 11:21 am

ಹಾಸನ: ಕವಿಪ್ರನಿನಿಯಿಂದ 110 ಕೆವಿ ಗಂಡಸಿ ವಿದ್ಯುತ್ ಪ್ರಸರಣ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿಯನ್ನು ಅ. 30 ರಂದು ಹಮ್ಮಿಕೊಂಡಿರುವುದರಿಂದ ಜಾವಗಲ್, ಬಾಣಾವರ, ಕಲ್ಲುಸಾದರಹಳ್ಳಿ, ಗೇರುಮರ, ಅರಸೀಕೆರೆ, ಗಂಡಸಿ ಮತ್ತು ಕೊಂಡೆನಾಳು ಸುತ್ತಮುತ್ತಲ ಗ್ರಾಮಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4  ರವರೆಗೆ  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು  ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.
ನ.13ರಂದು ಸಾರಿಗೆ ಅದಾಲತ್
ಹಾಸನ: ಸಾರಿಗೆ ಇಲಾಖೆಯಿಂದ ಸಾರಿಗೆ ಅದಾಲತ್ ನವೆಂಬರ್ 13 ರಂದು ಬೆಳಗ್ಗೆ 11ಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಲಾಗುವುದು. ಸಾರ್ವಜನಿಕರು ಸಾರಿಗೆ ವಿಚಾರದ ಬಗೆಗಿನ ಕುಂದುಕೊರತೆ ಬಗ್ಗೆ ಅದಾಲತ್ನಲ್ಲಿ ಮನವಿ ಸಲ್ಲಿಸಬಹುದೆಂದು ಹಾಸನ ಪ್ರಾದೇಶಿಕ ಸಾರಿಗೆ ಅಧಿಕಾರಿ ಅರ್.ಡಿ.ಅಲ್ಮೇಡ ಅವರು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement