ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸತ್ಸಂಗ ಕಾರ್ಯಕ್ರಮ

Rashmi Kasaragodu
Updated On : 31 Oct 2013, 11:23 am

ಹಾಸನ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ನ.1ರಂದು ಸಂಜೆ 6ರಿಂದ ಸತ್ಸಂಗ ಹಾಗೂ ಆಶೀರ್ವಾದ ಕಾರ್ಯಕ್ರಮವನ್ನು ನಗರದ ಕೆ.ಆರ್. ಪುರಂನ 5ನೇ ಕ್ರಾಸ್ನಲ್ಲಿ ಇರುವ ಪೋದಾರ್ ಜಂಬೂ ಕಿಡ್ಸ್ ಶಾಲೆಯಲ್ಲಿ ಆಯೋಜಿಸಲಾಗಿದೆ.  ವಿವರಕ್ಕೆ ಮೊ. 98447 76105 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement