ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಲಾಶಯಗಳ ನೀರಿನ ಮಟ್ಟ

Rashmi Kasaragodu
Updated On : 4 Sept 2013, 12:38 pm

ಹೇಮಾವತಿ ಜಲಾಶಯ: ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.45, ಜಲಾಶಯಕ್ಕೆ ಒಳ ಹರಿವು 4537 ಕ್ಯುಸೆಕ್,  ಹೊರ ಹರಿವು ನದಿಗೆ 125 ಕ್ಯುಸೆಕ್, ನಾಲೆಗೆ 4300 ಕ್ಯುಸೆಕ್, ನೀರಿನ ಸಂಗ್ರಹ ಪ್ರಮಾಣ 36.571 ಟಿಎಂಸಿ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.726 ಅಡಿ, ಒಳ ಹರಿವು 1070 ಕ್ಯುಸೆಕ್, ಹೊರ ಹರಿವು ನದಿಗೆ 200 ಕ್ಯುಸೆಕ್, ನಾಲೆಗೆ175 ಕ್ಯುಸೆಕ್
ವಾಟೆ ಹೊಳೆ: ಇಂದಿನ 3165.35 ಅಡಿ, ಒಳ ಹರಿವು 120 ಕ್ಯುಸೆಕ್, ಹೊರ ಹರಿವು 115 ಕ್ಯುಸೆಕ್
ತಾಲೂಕುವಾರು ಮಳೆ ವಿವರ: ಆಲೂರು 6, ಅರಕಲಗೂಡು 20.5, ಅರಸೀಕೆರೆ 4.4, ಬೇಲೂರು 16.8, ಚನ್ನರಾಯಪಟ್ಟಣ 0.6, ಹಾಸನ 3.2, ಹೊಳೆನರಸೀಪುರ 2.2, ಸಕಲೇಶಪುರ 0.6 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ವಿವರ: ಆಲೂರು ಕಸಬಾ 6, ಅರಕಲಗೂಡು 20.5, ಮಲ್ಲಿಪಟ್ಟಣ 1, ರಾಮನಾಥಪುರ2.6, ಕೊಣನೂರು 10, ದೊಡ್ಡಬೆಮ್ಮತ್ತಿ 12.4, ಅರಸೀಕೆರೆ 4.4, ಬಾಣಾವರ2.4, ಗಂಡಸಿ3.6, ಕಣಕಟ್ಟೆ 3.6, ಯಳವಾರೆ10.4, ಜಾವಗಲ್12.4, ಬೇಲೂರು 16.8, ಹಳೇಬೀಡು14.4, ಹಗರೆ30.2, ಬಿಕ್ಕೋಡು 21.1,ಗೆಂಡೆಹಳ್ಳಿ 30.2, ಚನ್ನರಾಯಪಟ್ಟಣ 0.6, ಬಾಗೂರು 44.2, ನುಗ್ಗೆಹಳ್ಳಿ 2.2, ಹಿರಿಸಾವೆ 12.8, ಶ್ರವಣಬೆಳಗೊಳ 14.1, ಹಾಸನ 3.2, ಕಟ್ಟಾಯ 2, ಸಾಲಗಾಮೆ 6.8, ಶಾಂತಿಗ್ರಾಮ 14.3, ದುದ್ದ 3.4, ಗೊರೂರು 1, ಹೊಳೆನರಸೀಪುರ 2, ಹಳೇಕೋಟೆ 1, ಸಕಲೇಶಪುರ 6, ಬಾಳ್ಳುಪೇಟೆ 5 ಮಿ ಮೀ. ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement