ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಕಲಗೂಡು ದಸರಾ ಕ್ರೀಡಾಕೂಟ: ಶೈಲಾ ಚಾಂಪಿಯನ್

Rashmi Kasaragodu
Updated On : 11 Sept 2013, 1:06 am

ಕನ್ನಡಪ್ರಭ ವಾರ್ತೆ, ಅರಕಲಗೂಡು, ಸೆ. 10
ಪಟ್ಟಣದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟದ 800, 1500 ಮತ್ತು 3000 ಮೀ. ಓಟ ಸ್ಪರ್ಧೆಯಲ್ಲಿ ಹೆಣ್ಣೂರು ಕೊಂಗಳಲೆ ಕ್ರೀಡಾಪಟು ಎಂ.ಆರ್. ಶೈಲಾ ಪ್ರಥಮ ಸ್ಥಾನ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದರು.
 ತೀವ್ರ ಕುತೂಹಲ ಕೆರಳಿಸಿದ್ದ ಖೋ ಖೋ ಪಂದ್ಯಾವಳಿಯಲ್ಲಿ ಕೆ. ಹೊಸಹಳ್ಳಿ ಈಶ ತಂಡದ ಕ್ರೀಡಾ ಪಟುಗಳು ಮರಿಯಾನಗರದ ಲವ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ಟ್ರೋಫಿ ಪಡೆದರು.
ಪುರುಷರ ವಿಭಾಗ
100 ಮೀ. ಓಟದಲ್ಲಿ ಕ್ರಮವಾಗಿ ಬಾನುಗೊಂದಿ ಸುನಿಲ್, ಅರಕಲಗೂಡು ಪ್ರತಾಪ್, ಕಿರಣ, 200 ಮೀ. ಅರಕಲಗೂಡು ರಘು, ನಮಿತ್ಕುಮಾರ, ದೊಡ್ಡಮಗ್ಗೆ ಪುನಿತ್, 400 ಮೀ. ಬಾನುಗೊಂದಿ ನಾಗೇಶ್, ವಿಜಿ ಕೊಪ್ಪಲು ರಾಜೇಗೌಡ, ಅರಕಲಗೂಡು ಗಿರೀಶ್, 800 ಮೀ. ದೊಡ್ಡಮಗ್ಗೆ ಶ್ಯಾಮ, ಅರಕಲಗೂಡು ಆದರ್ಶ, ಕೆರಗೋಡು ಸಿ. ಅರುಣ, 5000 ಮೀ. ದೊಡ್ಡಮಗ್ಗೆ ಶ್ಯಾಮ, ಮೋಕಲಿ ಎಸ್.ಜೆ. ಮೋಹನ, ಕಳ್ಳಿಮುದ್ದನಹಳ್ಳಿ ರಂಗಸ್ವಾಮಿ, 400 ಮೀ. ರಿಲೇ ಅರಕಲಗೂಡು ರಾಜೇಶ್ ತಂಡ ಮತ್ತು ಬಾಬು ಮತ್ತು ತಂಡ.
ಉದ್ದ ಜಿಗಿತ - ಬಾನುಗೊಂದಿ ಸುನಿಲ್, ಅರಕಲಗೂಡು ಸುನಿಲ್, ಕೊಣನೂರು ಪುನಿತ್.
ತ್ರಿವಿಧ ಜಿಗಿತ - ಬಾನುಗೊಂದಿ ಬಾಬು, ಅರಕಲಗೂಡು ರಘು, ರುದ್ರಪಟ್ಟಣ ಶಮೀರ್.
ಎತ್ತರ ಜಿಗಿತ - ಬಾನುಗೊಂದಿ ಸುನಿಲ್, ಅರಕಲಗೂಡು ಪಿ. ನಮಿತ್ಕುಮಾರ, ಚಿಕ್ಕಬೊಮ್ಮನಹಳ್ಳಿ ರಾಜೇಶ್ -ಗುಂಡು ಎಸೆತ ಬಾಣದಹಳ್ಳಿ ಚಂದ್ರಶೇಖರ್, ಸಿದ್ದಾಪುರ ಕಲೀಂ, ಮೋಹನ್.
ಡಿಸ್ಕಸ್ ಎಸೆತ - ದೊಡ್ಡಮಗ್ಗೆ ಎಂ.ಎಂ. ಚೇತನ, ಅರಕಲಗೂಡು ಸುರೇಶ್, ಸುನಿಲ್.
ಭರ್ಚಿ ಎಸೆತ - ಬಾನುಗೊಂದಿ ಸಿ. ಬಾಬು, ಸಿದ್ದಾಪುರ ರಾಜಿಕ್ಪಾಷಾ, ಅರಕಲಗೂಡು ಸುರೇಶ್.
ಕಬಡ್ಡಿ - ಕೆಲಗಳಲೆ ನಯಮ ಮತ್ತು ತಂಡ, ಅರಕಲಗೂಡು ಫ್ರೆಂಡ್ಸ್ ತಂಡ.
ಖೋ ಖೋ - ಕೆ. ಹೊಸಹಳ್ಳಿ ಈಶ ತಂಡ, ಮರಿಯಾನಗರ ಲವ ಮತ್ತು ತಂಡ, ಸರಗೂರು ನಾಗರಾಜ ಮತ್ತು ತಂಡ.
ಬಾಲ್ ಬ್ಯಾಡ್ಮಿಂಟನ್ - ಮರಿಯಾ ನಗರ ಸುದರ್ಶನ್ ಮತ್ತು ತಂಡ, ದೊಡ್ಡಮಗ್ಗೆ ರವಿಕುಮಾರ್ ಮತ್ತು ತಂಡ.
ಫುಟ್ಬಾಲ್ - ಅರಕಲಗೂಡು ಕೋಕನಟ್ ಬಾಯ್ಸ್, ಕೊಣನೂರು ಗೆಳೆಯ ಗ್ರೂಪ್.
ಮಹಿಳೆಯರ ವಿಭಾಗ
100 ಮೀ. ಓಟ ಸ್ಪರ್ಧೆಯಲ್ಲಿ ಹೆಣ್ಣೂರು ಕೊಂಗಳಲೆ ನಯನ, ಆರ್.ಎನ್. ದ್ರಾಕ್ಷಾಯಿಣಿ, ಸುಮಿತ್ರ. 200 ಮೀ. ಹೆಣ್ಣೂರು ಕೊಂಗಳಲೆ ಸಿ.ಡಿ. ಪೂಜಾ, ಸಿ.ಎನ್. ನಯನ, ಅರಕಲಗೂಡು ಜಿ.ಪಿ. ಕಾವ್ಯ, 400 ಮೀ. ಹೆಣ್ಣೂರು ಕೊಂಗಳಲೆ ಭವಾನಿ, ನಯನ, ಅರಕಲಗೂಡು ಸುಮಿತ್ರ, 800 ಮೀ. ಹೆಣ್ಣೂರು ಕೊಂಗಳಲೆ ಎಂ.ಆರ್. ಶೈಲಾ, ಭವಾನಿ, ಅಶ್ವಿನಿ. 1500 ಮೀ. ಎಂ.ಆರ್. ಶೈಲಾ, ಅಶ್ವಿನಿ ಎಂ.ಸಿ. ವೀಣಾ. 3000 ಮೀ. ಎಂ.ಆರ್. ಶೈಲಾ, ರುದ್ರಪಟ್ಟಣ ಕೆ.ಇ. ಸಹನ, ಎಂ.ಸಿ. ವೀಣಾ.
400 ಮೀ. ರಿಲೇ ಹೆಣ್ಣೂರು ಕೊಂಗಳಲೆ ಪೂಜಾ ಮತ್ತು ತಂಡ, ರಾಮನಾಥಪುರ ಭೂಮಿಕಾ ಮತ್ತು ತಂಡ.
ಉದ್ದ ಜಿಗಿತ - ಸಿ.ಡಿ. ಪೂಜಾ, ರಾಮನಾಥಪುರ ದ್ರಾಕ್ಷಾಯಿಣಿ, ರುದ್ರಪಟ್ಟಣ ಸಹನ.
ತ್ರಿವಿಧ ಜಿಗಿತ - ಹೆಣ್ಣೂರು ಕೊಂಗಳಲೆ ಪೂಜಾ, ನಯನ, ರಾಮನಾಥಪುರ ದ್ರಾಕ್ಷಾಯಿಣಿ.
ಎತ್ತರ ಜಿಗಿತ - ಪೂಜಾ, ದ್ರಾಕ್ಷಾಯಿಣಿ, ಗಾನವಿ.
ಗುಂಡು ಎಸೆತ - ರಾಮನಾಥಪುರ ಭೂಮಿಕಾ, ಬನ್ನೂರು ಸಉಮಾವತಿ, ಹೊನ್ನವಳ್ಳಿ ಸೌಮ್ಯ.
ಡಿಸ್ಕಸ್ ಎಸೆತ - ಬನ್ನೂರು ಸುಮಾವತಿ, ರಾಮನಾಥಪುರ ಹರ್ಷಿತ, ಹೊನ್ನವಳ್ಳಿ ಸೌಮ್ಯ.
ಭರ್ಚಿ ಎಸೆತ - ಅರಕಲಗೂಡು ಚೈತ್ರಾ, ರಾಮನಾಥಪುರ ದ್ರಾಕ್ಷಾ ಯಿಣಿ, ಅರಕಲಗೂಡು ಚಂದ್ರಕಲಾ. ಕಬಡ್ಡಿ - ರುದ್ರಪಟ್ಟಣ ಸಹನ ಮತ್ತು ತಂಡ, ಅರಕಲಗೂಡು ಜಿಜಿಜೆಸಿ ಮತ್ತು ತಂಡ.
ಬಾಲ್ ಬ್ಯಾಡ್ಮಿಂಟನ್ - ರಾಮನಾಥಪುರ ಎಂ.ಎಂ. ಧನಿತ ಮತ್ತು ತಂಡ, ಅರಕಲಗೂಡು ಜಿಜಿಜೆಸಿ ಕೆ.ಕೆ. ಬಿಂದು ಮತ್ತು ತಂಡ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement