ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಲಾಶಯಗಳ ನೀರಿನ ಮಟ್ಟ

Mainashree
Updated On : 12 Sept 2013, 10:18 am

ಹಾಸನ: ಹೇಮಾವತಿ ಜಲಾಶಯಕ್ಕೆ ಗುರುವಾರ 3922 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ 2922 ಅಡಿ, ಇಂದಿನ ಮಟ್ಟ 2921.20 ಅಡಿಯಾಗಿದ್ದು, 36.329 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.890 ಅಡಿ, ಒಳ ಹರಿವು 200 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 100 ಕ್ಯುಸೆಕ್ ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3166.33 ಅಡಿ, ಒಳ ಹರಿವು 100 ಕ್ಯುಸೆಕ್, ಹೊರ ಹರಿವು 40 ಕ್ಯುಸೆಕ್, ಒಟ್ಟು 1.335 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ವಿವರ: ಆಲೂರು 3.2, ಹೊಳೆನರಸೀಪುರ 1.6., ಸಕಲೇಶಪುರ 1.6, ಅರಸೀಕೆರೆ 18.5, ಚನ್ನರಾಯಪಟ್ಟಣ 4.4, ಸಕಲೇಶಪುರ 0.8, ಹಾಸನ 5.4,ಬೇಲೂರು 4.4, ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು 3.2, ಅರಸೀಕೆರೆ 18.5., ಬಾಣಾವರ 8.8, ಗಂಡಸಿ 35.6. ಕಣಕಟ್ಟೆ 15.8, ಯಳವಾರೆ 12.4, ಜಾವಗಲ್ 15.4., ಬೇಲೂರು 4.4, ಹಳೇಬೀಡು 2.6, ಹಗರೆ 3.2., ಬಿಕ್ಕೋಡು 5, ಅರೇಹಳ್ಳಿ 2.4., ಚನ್ನರಾಯಪಟ್ಟಣ 4.4, ಉದಯಪುರ 8.8, ಬಾಗೂರು 19.2, ನುಗ್ಗೇಹಳ್ಳಿ 61.2, ಹಿರಿಸಾವೆ 14.3, ಶ್ರವಣಬೆಳಗೊಳ 38.4, ಹಾಸನ 5.4, ಕಟ್ಟಾಯ-1, ಸಾಲಗಾಮೆ 8.2, ಶಾಂತಿಗ್ರಾಮ 3, ದುದ್ದ 10.4, ಗೊರೂರು0.7, ಹೊಳೆನರಸೀಪುರ 1.6, ಹಳೇಕೋಟೆ 1, ಸಕಲೇಶಪುರ 1.6, ಮಾರೇನಹಳ್ಳಿ 1.1, ಹಾನುಬಾಳು 1 ಮಿಮೀ.ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement