ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತ ಪ್ರಮಾಣ ಹೆಚ್ಚಳಕ್ಕೆ ಜಾಥಾ

Rashmi Kasaragodu
Updated On : 2 Apr 2014, 2:32 am


ಚನ್ನರಾಯಪಟ್ಟಣ: ತಾಲೂಕಿನಲ್ಲಿ ಮತದಾನ ಪ್ರಮಾಣ ಹೆಚ್ಚು ಮಾಡಲು  ಪ್ರಮುಖವಾಗಿ ಪಟ್ಟಣ ಮತದಾರರು ಹೆಚ್ಚಾಗಿ ಮತದಾನ ಕೇಂದ್ರಗಳಿಗೆ ಬರುವಂತಾಗ ಬೇಕು ಎಂದು ಸ್ವೀಪ್ ಸಮಿತಿ ಅಭಿಪ್ರಾಯ ಪಟ್ಟಿದೆ. ಸಹಾಯಕ ಚುನಾವಣಾಧಿಕಾರಿ ಡಾ. ಜಿ.ಸುರೇಶ್ ಅಧ್ಯಕ್ಷತೆಯಲ್ಲಿ  ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಖ ಈ ಸಂಬಂಧ ವಿಸ್ತೃಚ ಚರ್ಚೆ ನಡೆಯಿತು. ಕಳೆದ ಚುನಾವಣೆಯಲ್ಲಿ ಪಟ್ಟಣದ  9 ಮತಗಟ್ಟೆಗಳಲ್ಲಿ ಶೇ. 60ಕ್ಕಿಂತ  ಕಡಿಮೆ ಮತದಾನವಾಗಿದ್ದು, ಆ ಮತಗಟ್ಟೆ  ವ್ಯಾಪ್ತಿಯ ಪ್ರದೇಶಗಳಲ್ಲಿ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಯಿತು. ಕರಪತ್ರ, ಗೋಡೆ ಬರಹಗಳ ಮೂಲಕ ಹಾಗೂ ಅನುಮತಿ ಪಡೆಯಬಹುದು ಎಂದು ತಹಸೀಲ್ದಾರ್ ಕೆ.ಕೃಷ್ಣ ಸೂಚಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement