ಮಹಿಳಾ ಪ್ರತಿನಿಧಿಗಳ ಸಭೆ...
ಹಾಸನ ನಗರದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಮಹಿಳಾ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರ ಸಭೆ ಭವಾನಿ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಪ್ರೇಮ ನಿಂಗಪ್ಪ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಸದಸ್ಯರಾದ ನೇತ್ರಾವತಿ ಗಿರೀಶ್, ಅಂಬಿಕಾ ರವಿಶಂಕರ್, ನಿರ್ಮಲ ವಿ. ದೇವ್, ನಾಗಮ್ಮ ನಾರಾಯಣಗೌಡ, ರೇಖಾ, ಶಾರದಾ ನಿಂಗೇಗೌಡ ಇತರರು ಪಾಲ್ಗೊಂಡಿದ್ದರು.