ಹಾಸನ

ಜಲಾಶಯಗಳ ನೀರಿನ ಮಟ್ಟ

ಹೇಮಾವತಿ:  ಜಲಾಶಯದ ಗರಿಷ್ಠ ಮಟ್ಟ 2922.  ಅಡಿಗಳು, ಇಂದಿನ ನೀರಿನ ಮಟ್ಟ 2921ಅಡಿಗಳು, ಜಲಾಶಯಕ್ಕೆ ನೀರಿನ ಒಳಹರಿವು  16455 ಕ್ಯುಸೆಕ್, ಹೊರ ಹರಿವು ನದಿಗೆ 15075,ನಾಲೆಗೆ 275  ಕ್ಯುಸೆಕ್,  ಜಲಾಶಯದ ಒಟ್ಟು ನೀರಿನ ಸಂಗ್ರಹ 36.136.50 ಟಿ.ಎಂ.ಸಿ., ಜಲಾಶಯದಲ್ಲಿ ಬಳಸಲು ಯೋಗ್ಯವಾದ ನೀರಿನ ಸಂಗ್ರಹ 31.764 ಟಿ.ಎಂ.ಸಿ.
ವಾಟೆಹೊಳೆ: ವಾಟೆಹೊಳೆ ಜಲಾಶಯದ ಇಂದಿನ ಮಟ್ಟ 3152.55 ಅಡಿ. ಒಳ ಹರಿವು 252  ಕ್ಯುಸೆಕ್, ಹೊರ ಹರಿವು ಇಲ್ಲ. ಜಲಾಶಯದ ಒಟ್ಟು ನೀರಿನ ಸಂಗ್ರಹ 0.722, ಜಲಾಶಯದಲ್ಲಿ ಬಳಸಲು ಯೋಗ್ಯವಾದ ನೀರಿನ ನೀರಿನ ಸಂಗ್ರಹ 0.578 ಟಿ.ಎಂ.ಸಿ.
 ಯಗಚಿ: ಯಗಚಿ ಜಲಾಶಯದ ನೀರಿನ ಮಟ್ಟ 3160.460 ಅಡಿ. ಒಳ ಹರಿವು 425  ಕ್ಯುಸೆಕ್, ನಾಲೆಗೆ 250  ಕ್ಯುಸೆಕ್. ಜಲಾಶಯದ ಒಟ್ಟು ನೀರಿನ ಸಂಗ್ರಹ 3.600   ಟಿ.ಎಂ.ಸಿ,  ಜಲಾಶಯದಲ್ಲಿ  ಬಳಸಲು ಯೋಗ್ಯವಾದ ನೀರಿನ ಸಂಗ್ರಹ 2.860 ಟಿ.ಎಂ.ಸಿ.
ಜಿಲ್ಲೆಯ ಮಳೆ ವಿವರ(ಮಿ.ಮೀ.ಗಳಲ್ಲಿ)
ಜಿಲ್ಲೆಯಲ್ಲಿ ಆಗಸ್ಟ್ 4ರ ಬೆಳಗ್ಗೆ ವರೆಗೆ  ಬಿದ್ದ ಮಳೆಯ ವಿವರ: ಆಲೂರು-2.3, ಪಾಳ್ಯ-10.2, ಕೆಂಚಮ್ಮನ ಹೊಸಕೋಟೆ-47.9, ಕುಂದೂರು-22, ಅರಕಲಗೂಡು-5.2, ಮಲ್ಲಿಪಟ್ಟಣ-13, ರಾಮನಾಥಪುರ-5.4, ಕೊಣನೂರು-3.2, ದೊಡ್ಡಮಗ್ಗೆ-5.4, ದೊಡ್ಡಬೆಮ್ಮತ್ತಿ-8.2, ಬಸವಾಪಟ್ಟಣ-4.3, ಅರಸೀಕೆರೆ-1, ಗಂಡಸಿ-0.4, ಜಾವಗಲ್-1, ಬೇಲೂರು-5, ಹಳೇಬೀಡು-3.2, ಅರೇಹಳ್ಳಿ-8.4, ಬಿಕ್ಕೋಡು-12.2, ಗೆಂಡೆಹಳ್ಳಿ-22, ಚನ್ನರಾಯಪಟ್ಟಣ-0.6, ಉದಯಪುರ-0.2, ನುಗ್ಗೇಹಳ್ಳಿ-1.2, ಶ್ರವಣಬೆಳಗೊಳ-2.5, ಹಾಸನ-2.2, ಕಟ್ಟಾಯ-5.4, ಶಾಂತಿಗ್ರಾಮ-2.1, ದುದ್ದ-0.2, ಸಾಲಗಾಮೆ-1.6, ಗೊರೂರು -12.2, ಹೊಳೆನರಸೀಪುರ-0.3, ಹಳ್ಳಿಮೈಸೂರು 2.8, ಹಳೇಕೋಟೆ-5.2, ಸಕಲೇಶಪುರ-30.6, ಬಾಳ್ಳುಪೇಟೆ-17.4, ಹಾನಬಾಳು 37.4, ಹೆತ್ತೂರು -66.4ಮಿಮೀ. ಹೊಸೂರು-35.4., ಶುಕ್ರವಾರಸಂತೆ-69, ಯಸಳೂರು-33, ಬೆಳಗೋಡು-16.4 ಮಾರನಹಳ್ಳಿ-136.1ಮಿಮೀ. ಮಳೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್