ಇಬ್ಬರು ಬಾಲಕಾರ್ಮಿಕರ ರಕ್ಷಣೆ
ಹಾಸನ: ಪಟ್ಟಣದ ಹನುಮಂತ್ ಮಾಲೀಕತ್ವದ ಹರ್ಷ ಬ್ಯಾಗಲ್ ಸ್ಟೋರ್ನಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಇಬ್ಬರು ಬಾಲ ಕಾರ್ಮಿಕರು ಶ್ರೇಯಸ್ ಮತ್ತು ಅಭಿಷೇಕ್ನನ್ನು ಕಾರ್ಮಿಕ ಇಲಾಖೆ, ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆ ಕಾರ್ಯಾಚರಣೆ ನಡೆಸಿ ಹಾಸನದ ಬಾಲಮಂದರಕ್ಕೆ ಸೇರಿಸಿದ್ದಾರೆ.