ಉದ್ಯಮಿಗಳಿಗೆ ಜಾಗ
ಹಾಸನ: ಕೈಗಾರಿಕಾ ವಸಾಹತು, ಅರಸೀಕೆರೆ ರಸ್ತೆ, ಬಿ. ಕಾಟಿಹಳ್ಳಿ, ಹಾಸನ ಇಲ್ಲಿ ಅಭಿವೃದ್ಧಿಪಡಿಸಿರುವ ಶೆಡ್‌ಗಳು ಪ್ಲಾಟ್‌ಗಳು ಈಗಾಗಲೇ ಹಂಚಿಕೆಯಾಗಿ ಹೊಸದಾಗಿ ಹಂಚಿಕೆ ಮಾಡಲು ಪ್ಲಾಟ್‌ಶೆಡ್‌ಗಳು ಲಭ್ಯತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಎಸ್‌ಎಸ್‌ಐಡಿಸಿ ಶಾಖಾ ಕಚೇರಿ ಪಕ್ಕದಲ್ಲಿ ಅಂದಾಜು 30 ಗುಂಟೆಗಳ ಜಾಗ ಲಭ್ಯವಿದೆ. ಕೈಗಾರಿಕಾ ಸಂಕೀರ್ಣಕ್ಕೆ ಇರುವ ಬೇಡಿಕೆಯ ಬಗ್ಗೆ ಸಮೀಕ್ಷೆ ನಡೆಸುವ ಸಲುವಾಗಿ ಸಾರ್ವಜನಿಕರು ಹಾಗೂ ಸಣ್ಣಪುಟ್ಟ ಉದ್ಯಮಿದಾರರು ತಮ್ಮ ಅಭಿಪ್ರಾಯವನ್ನು ಬಯೋಡಾಟಾದೊಂದಿಗೆ ಶಾಖಾ ವ್ಯವಸ್ಥಾಪಕರು, ಕೆಎಸ್‌ಎಸ್‌ಐಡಿಸಿ, ಕೈಗಾರಿಕಾ ವಸಾಹತು, ಅರಸೀಕೆರೆ ರಸ್ತೆ, ಹಾಸನ ಇವರಿಗೆ ಮಾ.15 ರೊಳಗೆ ನೀಡುವುದು. ಹೆಚ್ಚಿನ ಮಾಹಿತಿಗೆ ಶಾಖಾ ವ್ಯವಸ್ಥಾಪಕರು, ಕೆಎಸ್‌ಎಸ್‌ಐಡಿಸಿ, ಹಾಸನ ಇವರನ್ನು ಸಂಪರ್ಕಿಸಬಹುದು. ದೂ. 240606