ಗ್ರಾಜ್ಯುಯೆಟ್ ಲೆವೆಲ್ ಎಕ್ಸಾಮಿನೇಷನ್ಗೆ ಅರ್ಜಿ
ಹಾಸನ: ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈಂಡ್ ಗ್ಯಾಜ್ಯುಯೆಟ್ ಲೆವಲ್ ಎಕ್ಸಾಮಿನೇಷನ್ 2014 - ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ (ಅಸಿಸ್ಟೆಂಟ್, ಇನ್ಸ್ಪೆಕ್ಟರ್ ಆಫ್ ಇನ್ಕಮ್ಟ್ಯಾಕ್ಸ್, ಇನ್ಸ್ಸ್ಪೆಕ್ಟರ್ ಎಕ್ಸೈಸ್, ಅಸಿಸ್ಟೆಂಟ್ ಎನ್ಪೋರಸ್ಮೆಂಟ್ ಆಫೀಸರ್, ಸಬ್ ಇನ್ಸ್ಪೆಕ್ಟರ್ಸ್, ಇನ್ಸ್ಪೆಕ್ಟರ್ಸ್ ಆಫ್ ಪೋಸ್ಟ್, ಡಿವಿಜನಲ್ ಅಕೌಂಟೆಂಟ್, ಆಡಿಟರ್, ಯು.ಡಿ.ಸಿ, ಟ್ಯಾಕ್ಸ್ ಅಸಿಸ್ಟೆಂಟ್ ಇನ್ನೂ ಮುಂತಾದ) ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ಮ್ತ್ತು ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಯಾವುದೇ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, 18 - 27 ವರ್ಷಗಳಾಗಿರಬೇಕು. (ಪರಿಶಿಷ್ಟ ಜಾತಿ, ಪಂಗಡ, ಓಬಿಸಿ, ಅಂಗವಿಕಲ ಅಭ್ಯರ್ಥಿಗಳಿಗೆ ವಯೋವುತಿಯಲ್ಲಿ ನಿಯಮಾನುಸಾರ ರಿಯಾಯಿತಿ ಇರುತ್ತದೆ) ಅರ್ಜಿ ಸಲ್ಲಿಸಲು ಫೆ. 14 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ 08172 - 268374 ಸಂಪರ್ಕಿಸಬಹುದು.